ಬೈಕ್ ಮತ್ತು ಕಾರು ನಡುವೆ ಡಿಕ್ಕಿ

ವೀರಾಜಪೇಟೆ, ಸೆ. ೪: ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ವೀರಾಜಪೇಟೆ ಹೊರವಲಯ ಬಿಟ್ಟಂಗಾಲ ಮುಖ್ಯ ರಸ್ತೆಯಲ್ಲಿ ನಡೆದಿದೆ. ವೀರಾಜಪೇಟೆ ಅಮ್ಮತ್ತಿ ನಿವಾಸಿಗಳು ದ್ವಿಚಕ್ರ ಸವಾರರಾದ

ಮೈಸೂರು ದಸರಾದಲ್ಲಿ ಈ ಬಾರಿಯೂ ಜಿಲ್ಲೆಯ ಸಾಕಾನೆಗಳದ್ದೇ ಪಾರಮ್ಯ

ಅನಿಲ್ ಎಚ್.ಟಿ. ಮಡಿಕೇರಿ, ಸೆ. ೨: ಐತಿಹಾಸಿಕ ಮೈಸೂರು ದಸರಾ ನಾಡಹಬ್ಬಕ್ಕೆ ಇನ್ನೇನು ಕೆಲವು ದಿನಗಳಿರುವಂತೆಯೇ ಮೈಸೂರಿನಲ್ಲಿ ಗಜ ದರ್ಬಾರು ಪ್ರಾರಂಭವಾಗಿದೆ. ದಸರಾ ದಿನದಂದು ಕೋಟ್ಯಂತರ ಜನರ

ಇಗ್ಗುತಪ್ಪ ದೇಗುಲದ ಕಟ್ಟುಪಾಡುಗಳಿಗೆ ಅಡಚಣೆ

ಮಡಿಕೇರಿ, ಸೆ.೨: ಐತಿಹಾಸಿಕ ಹಿನ್ನೆಲೆ ಹೊಂದಿರುವ, ಮಳೆ ದೇವರೆಂದೇ ಪ್ರಸಿದ್ಧಿ ಪಡೆದಿರುವ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ನವೀಕರಣದ ಹೆಸರಿನಲ್ಲಿ ಕಟ್ಟುಪಾಡುಗಳಿಗೆ ಅಡಚಣೆೆಯಾಗುತ್ತಿದೆ ಎಂದು ಆರೋಪಿಸಿರುವ ದೇವತಕ್ಕ

ಸಾಹಿತ್ಯ ಮತ್ತು ಸಂಗೀತದಿAದ ಆತ್ಮತೃಪ್ತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ

ಮಡಿಕೇರಿ, ಸೆ. ೨ : ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳಿಂದ ಮಾತ್ರ ಆತ್ಮತೃಪ್ತಿಯನ್ನು ಹೊಂದಲು ಸಾಧ್ಯವೆಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮೀಜಿ ಅಭಿಪ್ರಾಯಿಸಿದರು. ಶ್ರೀಸುತ ಬಳಗದ