ರಾಷ್ಟçಪತಿಗಳಿಗಾಗಿ ತೆರವಾದ ರಸ್ತೆ ಉಬ್ಬುಗಳು ಮತ್ತೆ ಮೇಲೇಳಲಿಲ್ಲ

(ಪ್ರಜ್ವಲ್ ಜಿ.ಆರ್.) ಮಡಿಕೇರಿ, ಸೆ. ೧: ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ ಉದ್ಘಾಟಿಸಲೆಂದು ಫೆಬ್ರವರಿ ತಿಂಗಳಿನಲ್ಲಿ ಜಿಲ್ಲೆಗೆ ರಾಷ್ಟçದ ಮೊದಲ ಪ್ರಜೆ ರಾಮನಾಥ್ ಕೋವಿಂದ್ ಅವರು ಆಗಮಿಸಿದ್ದರು. ಮೊದಲಿಗೆ

ಕೊಲ್ಲಿತೋಡು ಸಂಕಷ್ಟ ನಾಟಿ ಕೆಲಸ ಪೂರೈಸಲು ಕೃಷಿಕರ ಪರದಾಟ

ಮಡಿಕೇರಿ, ಸೆ. ೧: ಕೃಷಿ ಪ್ರಧಾನವಾಗಿರುವ ಕೊಡಗಿನಲ್ಲಿ ಪ್ರಸ್ತುತ ಹಲವಾರು ಸಮಸ್ಯೆಗಳು ಹಾಗೂ ಕಾರಣಾಂತರಗಳಿAದ ಭತ್ತದ ಕೃಷಿಯತ್ತ ರೈತರು ನಿರಾಸಕ್ತಿ ತೋರುತ್ತಿರುವುದು ಎಲ್ಲರಿಗೂ ಅರಿವಿದೆ. ಆದರೂ ಕೆಲವಾರು

ಕೋವಿಡ್ ನಿರೋಧಕ ಲಸಿಕೆ ಶೇ೭೭ ರಷ್ಟು ಸಾಧನೆ

ಮಡಿಕೇರಿ, ಸೆ. ೧: ಕೋವಿಡ್ ನಿರೋಧಕ ಲಸಿಕೆ ನೀಡುವಿಕೆಯಲ್ಲಿ ಕೊಡಗು ಜಿಲ್ಲೆ ರಾಜ್ಯಕ್ಕೆ ೨ನೆಯ ಸ್ಥಾನ ಪಡೆದುಕೊಂಡಿದ್ದು, ಶೇ.೭೭ ರಷ್ಟು ಮೊದಲನೆಯ ಡೋಸ್ ಲಸಿಕೆಯನ್ನು ಪೂರೈಸಿದ ಹಿನ್ನೆಲೆ

ಸೂರ್ಲಬ್ಬಿಗೆ ಈವರೆಗೆ ೪೩ ಇಂಚು ಅಧಿಕ ಮಳೆ

ಸೋಮವಾರಪೇಟೆ, ಸೆ.೧: ಪುಷ್ಪಗಿರಿ ಬೆಟ್ಟಶ್ರೇಣಿಯ ಪಶ್ಚಿಮಘಟ್ಟಕ್ಕೆ ಒತ್ತಿಕೊಂಡAತಿರುವ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿ ಗ್ರಾಮಕ್ಕೆ ಈವರೆಗೆ ೧೯೯ ಇಂಚು ಮಳೆಯಾಗಿದ್ದು, ಕಳೆದ ವರ್ಷಕ್ಕಿಂತ ೪೩ ಇಂಚು