ವಿವಿಧೆಡೆ ಲಸಿಕೆ ನೀಡುವಿಕೆ

ಮಡಿಕೇರಿ: ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಹೆರವನಾಡು ಗ್ರಾಮದ ಉಡೋತ್‌ಮೊಟ್ಟೆ ಅಂಗನವಾಡಿ ಕೇಂದ್ರದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಆರೋಗ್ಯ ಇಲಾಖೆಯ ವತಿಯಿಂದ ನೀಡಲಾಯಿತು. ಹೆರವನಾಡು ಗ್ರಾಮ ಶೇ. ೧೦೦ ರಷ್ಟು

ಕೆವಿಜಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಆವಿಷ್ಕಾರ

ಮಡಿಕೇರಿ, ಸೆ. ೨: ಕಾಡು ಪ್ರಾಣಿಗಳ ಹಾವಳಿಯಿಂದ ಬಸವಳಿದ ರೈತರಿಗೆ ಆಶಾದಾಯಕವಾಗುವಂತಹ, ಕಾಡುಪ್ರಾಣಿ-ಪಕ್ಷಿಗಳನ್ನು ಓಡಿಸುವ ಯಂತ್ರವನ್ನು ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಮೆಕ್ಯಾನಿಕಲ್ ತಾಂತ್ರಿಕ ವಿಭಾಗದ

ಹೊಸ್ಕೇರಿ ಶಾಲೆ ನಿರ್ಮಾಣಕ್ಕೆ ವಿರೋಧ

ಸಿದ್ದಾಪುರ, ಸೆ ೨ : ಹೊಸ್ಕೇರಿ ಗ್ರಾಮದಲ್ಲಿ ಖಾಸಗಿ ಸಂಸ್ಥೆಯವರು ಖರೀದಿಸಿರುವ ಜಾಗದಲ್ಲಿ ವಿಶ್ವ ಪರಿಸರ ಶಾಲೆಯನ್ನು ಪ್ರಾರಂಭಿಸಲು ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು ಹೋರಾಟ ಮಾಡಲು

ಕಾರ್ಮಿಕ ಅದಾಲತ್ ಪ್ರಚಾರ ವಾಹನಕ್ಕೆ ಚಾಲನೆ

ಸೋಮವಾರಪೇಟೆ, ಸೆ.೨: ಇಲ್ಲಿನ ಜೆ.ಎಂ.ಎಫ್.ಸಿ.ನ್ಯಾಯಾಲಯದ ಆವರಣದಲ್ಲಿ ಕಾರ್ಮಿಕ ಅದಾಲತ್ ಕುರಿತ ಪ್ರಚಾರ ವಾಹನಕ್ಕೆ ಸಿವಿಲ್ ನ್ಯಾಯಾಧೀಶರಾದ ಪ್ರತಿಭಾ ಅವರು ಚಾಲನೆ ನೀಡಿದರು. ಹಿರಿಯ ಕಾರ್ಮಿಕ ನಿರೀಕ್ಷಕರಾದ ಕೆ.ಎನ್.ಲೀನಾ,