Newsಅಡುಗೆ-ಸ್ಟವ್-ಸಿಲಿಂಡರ್-ವಿತರಣೆ
ಶನಿವಾರಸಂತೆ, ಸೆ. 17: ಪ್ರಸಕ್ತ ಸಾಲಿನ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಲ್ಲಿ 8 ಪಂಚಾಯಿತಿಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ 40 ಮಂದಿ ಫಲಾನುಭವಿಗಳಿಗೆ ಶನಿವಾರಸಂತೆ ಅರಣ್ಯ ಇಲಾಖಾ  ವತಿಯಿಮದ ಉಚಿತವಾಗಿ ಎಲ್.ಪಿ.ಜಿ.

ಗಣಪತಿ-ಆತ್ಮಹತ್ಯೆ-ಪ್ರಕರಣ-ವಿಚಾರಣೆ-ಮುಂದೂಡಿಕೆ

 ಮಡಿಕೇರಿ, ಸೆ. 17: ರಾಜ್ಯವನ್ನೇ ತಲ್ಲಣಗೊಳಿಸಿದ ಡಿ.ವೈ.ಎಸ್.ಪಿ. ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ಸಿ.ಬಿ.ಐ.ಗೆ ವಹಿಸುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಂದಿನ ಶುಕ್ರವಾರಕ್ಕೆ ಮುಂದೂಡಲಾಗಿದೆ.

Home    About us    Contact