News


-ಶೌಚಾಲಯ-ಕಟ್ಟಡ-ಉದ್ಘಾಟನೆ
*ಗೋಣಿಕೊಪ್ಪಲು, ಜ. 21: ಒಂದು ಲಕ್ಷ ಮೂವತ್ತಾರು ಸಾವಿರ ರೂಪಾಯಿ ಅನುದಾನದಲ್ಲಿ ತಿತಿಮತಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಾಣವಾದ ಶೌಚಾಲಯ ಕಟ್ಟಡವನ್ನು ಶಾಲಾ ವಿದ್ಯಾರ್ಥಿಗಳು ಉದ್ಘಾಟಿಸಿದರು.
ತಿತಿಮತಿ ಗ್ರಾ.ಪಂ. ಅನುದಾನದಲ್ಲಿ ಈ ಶೌಚಾಲಯ ನಿರ್ಮಿಸಲಾಗಿದೆ.

-ಸುರಕ್ಷಾ-ಕ್ರಮ-ಮುಂದುವರಿಕೆ
-ಹಿರಿಯ-ಅಧಿಕಾರಿಗಳ-ಸಮಾವೇಶ

Home    About us    Contact