ನಾಪೋಕ್ಲು ವಾಹನ ನಿಲುಗಡೆಗೆ ಜಾಗ ನಿಗದಿ

ಟಾಸ್ಕ್‍ಫೋರ್ಸ್ ಸಭೆಯಲ್ಲಿ ನಿರ್ಧಾರ ನಾಪೋಕ್ಲು, ಮೇ 9: ಲಾಕ್‍ಡೌನ್ ಹಿನ್ನೆಲೆಯಲ್ಲಿ ವಾರದಲ್ಲಿ ಎರಡು ದಿನಗಳ ಕಾಲ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು ಆ ದಿನಗಳಲ್ಲಿ ವಿಪರೀತ ವಾಹನ

ಕೊರೊನಾ ಸಂತ್ರಸ್ತರಿಗೆ ನಿರಂತರ ಅನ್ನದಾನ

ವೀರಾಜಪೇಟೆ, ಮೇ 9: ಗಾಂಧಿನಗರದ ಸಮಾಜ ಸೇವೆ ಸ್ನೇಹಿತರ ಬಳಗದಿಂದ ಕೊರೊನಾ ಸಂತ್ರಸ್ತರಿಗೆ ಅಪರಾಹ್ನದ ಊಟದ ವ್ಯವಸ್ಥೆ ಕೈಗೊಂಡಿದೆ. ಕೊರೊನಾ ಲಾಕ್‍ಡೌನ್ ಬಂದ್‍ನಿಂದ ಹೊಟೇಲ್ ಇನ್ನಿತರ ಯಾವುದೇ ಆಶ್ರಯವಿಲ್ಲದೆ

ಪೊನ್ನಂಪೇಟೆ ವಾಹನ ನಿಲುಗಡೆಗೆ ಸ್ಥಳ ನಿಗದಿ

ಪೆÇನ್ನಂಪೇಟೆ. ಮೇ.9: ಪೆÇನ್ನಂಪೇಟೆ ಪಟ್ಟಣದಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಪೆÇನ್ನಂಪೇಟೆ ಪೆÇಲೀಸ್ ಠಾಣೆ ವತಿಯಿಂದ ಕಠಿಣ ಕ್ರಮ ಕೈಗೊಳ್ಳಲಾಗಿದ್ದು ಸೋಮವಾರ ಮತ್ತು ಶುಕ್ರವಾರ ಪಟ್ಟಣಕ್ಕೆ ದಿನನಿತ್ಯ

ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆಗೆ ಜೆಡಿಎಸ್ ಮನವಿ

ಸೋಮವಾರಪೇಟೆ, ಮೇ 9: ದಿನದಿಂದ ದಿನಕ್ಕೆ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್,