ಮಡಿಕೇರಿ, ಡಿ.1: ಚಂದ್ರದರ್ಶನದ ಆಧಾರದಲ್ಲಿ ತಾ. 1ರಂದು ಮುಸ್ಲಿಮರ ರಬೀವುಲ್ ಅವ್ವಲ್ ಮಾಸಾರಂಭವಾಗಿದ್ದು, ತಾ. 12ರಂದು ಮುಹಮ್ಮದ್ ಪೈಗಂಬರ್ ಅವರ ಜನ್ಮದಿನ (ಈದ್‍ಮಿಲಾದ್) ಆಚರಿಸಲಾಗುವದು ಎಂದು ಕೊಡಗು ಜಿಲ್ಲಾ ಉಪ ಖಾಝಿಗಳಾದ ಎಂ.ಎಂ. ಅಬ್ದುಲ್ಲ ಫೈಝಿ ಹಾಗೂ ಕೆ.ಎ. ಮಹಮೂದ್ ಮುಸ್ಲಿಯಾರ್ ತಿಳಿಸಿದ್ದಾರೆ.