ಮಡಿಕೇರಿ, ಅ. 7: ಮಡಿಕೇರಿ ದಸರಾ ಜನೋತ್ಸವ ಕಾರ್ಯಕ್ರಮದಲ್ಲಿ ತಾ. 6ರಂದು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.

ಮಡಿಕೇರಿಯ ಟೆಕ್ವಾಂಡೋ ಕೇಂದ್ರದಿಂದ ಟೆಕ್ವಾಂಡೋ ಸಾಹಸ ಡ್ಯಾನ್ಸ್, ಮಡಿಕೇರಿಯ ರಿ ಬಾರ್ನ್ ಡ್ಯಾನ್ಸ್ ಸ್ಕೂಲ್ ತಂಡದಿಂದ ವೈವಿಧ್ಯಮಯ ನೃತ್ಯ, ಮಡಿಕೇರಿಯ ಸ್ನೇಹ ಸಂಗಮ ತಂಡದಿಂದ ಭಾವ ಸಂಗಮ, ಮಡಿಕೇರಿಯ ಗೋವಿಂದರಾಜು, ಕುಶಾಲನಗರ ಭರಮಣ್ಣ, ಬೆಟ್ಟಗೇರಿ ಗಾನ ಲಹರಿ, ಕುಶಾಲನಗರ ಕಾವೇರಿ ಆರ್ಟ್ ಸ್ಕೂಲ್ ತಂಡದಿಂದ ನೃತ್ಯ ವೈವಿಧ್ಯ, ಮಂಗಳೂರಿನ ಟೀಮ್ ಸುಮಿತ್ ತಂಡದಿಂದ ಡ್ಯಾನ್ಸ್ ಧಮಾಕ, ಕುಶಾಲನಗರ ಮಂಜು ಭಾರ್ಗವಿ ತಂಡದಿಂದ ಕಾರ್ಯಕ್ರಮ ನಡೆಯಿತು.