ಮಡಿಕೇರಿ, ಜೂ. 22: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ತಾ. 25 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ (ಕೊಠಡಿ ಸಂಖ್ಯೆ: 22) “ಮಿನಿ ಉದ್ಯೋಗ ಮೇಳ”ವನ್ನು ಆಯೋಜಿಸಲಾಗಿದೆ. ಈ ಉದ್ಯೋಗ ಮೇಳದಲ್ಲಿ “ಕ್ಲಬ್ ಮಹೀಂದ್ರಾ ರೆಸಾಟ್ರ್ಸ್, ಮಡಿಕೇರಿ ಹಾಗೂ ಯುರೇಕಾ ಫೋಬ್ರ್ಸ್ ಲಿಮಿಟೆಡ್ (ಇuಡಿeಞhಚಿ ಈoಡಿbes ಐimiಣeಜ) ಇವರು, ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಕೆಳಕಂಡ ಹುದ್ದೆಗಳಿಗೆ ನೇರ ನೇಮಕಾತಿಯನ್ನು ನಡೆಸುತ್ತಾರೆ.

ಕ್ಲಬ್ ಮಹೀಂದ್ರಾ ಹಾಲಿಡೇಸ್ ಅಂಡ್ ರೆಸಾಟ್ರ್ಸ್‍ನಲ್ಲಿ ಫ್ರಂಟ್ ಆಫೀಸ್ ಎಕ್ಸಿಕ್ಯೂಟೀವ್(ಯಾವದೇ ಪದವಿ), ಹೌಸ್ ಕೀಪಿಂಗ್(ಕನಿಷ್ಟ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣ), ಎಫ್ ಅಂಡ್ ಬಿ., ಹಾಲಿಡೇ ಆಕ್ಟೀವ್, ಪ್ಲಂಬರ್ ಹಾಗೂ ಪೇಂಟರ್.

ಯುರೇಕಾ ಫೋಬ್ರ್ಸ್ (ಇuಡಿeಞಚಿ ಈoಡಿbes ಐimiಣeಜ), ಟೆರಿಟೆರಿ ಎಕ್ಷಿಕ್ಯೂಟೀವ್ (ಯಾವದೇ ಪದವಿಯೊಂದಿಗೆ ಎಂ.ಬಿ.ಎ) ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ ಅಸೋಸಿಯೇಟ್ಸ್ (ಕನಿಷ್ಟ ದ್ವಿತೀಯ ಪಿ.ಯು.ಸಿ. ತೇರ್ಗಡೆ,) ಟೆಲಿ ಮಾರ್ಕೆಟಿಂಗ್ (ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರು)-(ಯಾವದೇ ಪದವಿ), ಗ್ರೂಪ್ ಲೀಡರ್/ಟೀಂ ಲೀಡರ್: (ಯಾವದೇ ಪದವಿ) ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ. ಜಗನ್ನಾಥ್ ತಿಳಿಸಿದ್ದಾರೆ.