ಮಡಿಕೇರಿ, ಫೆ. 14: ಯುವಕ ನೋರ್ವ ನಾಪತ್ತೆ ಯಾಗಿರುವ ಬಗ್ಗೆ ಪೊನ್ನಂ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖ ಲಾಗಿದೆ.ವೀರಾಜಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ಮೋಳಿ ಎಂಬವರ ಪುತ್ರ ಪ್ರಿನ್ಸ್ (19) ಎಂಬಾತ ನಾಪತ್ತೆಯಾಗಿರುವದಾಗಿ ಠಾಣೆಯಲ್ಲಿ ತಾಯಿ ಮೋಳಿ ದೂರು ದಾಖಲಿಸಿದ್ದಾರೆ.