ಶನಿವಾರಸಂತೆ, ಫೆ. 19: ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಿಯಲ್ ಆಟ್ರ್ಸ್ ಮತ್ತು ಯೋಗ ವತಿಯಿಂದ ಶನಿವಾರಸಂತೆಯಲ್ಲಿ ಇತ್ತೀಚೆಗೆ ನಡೆದ 7ನೇ ರಾಜ್ಯಮಟ್ಟದ ಅಂತರಶಾಲಾ ಕರಾಟೆ ಮತ್ತು ಯೋಗ ಟೂರ್ನಿಯಲ್ಲಿ ಸಮೀಪದ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಎಸ್.ಎಲ್.ಎಸ್.ಶಾಲಾ ವಿದ್ಯಾರ್ಥಿ ಗಳು ಕಟ ಮತ್ತು ಯೋಗ ವಿಭಾಗದಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳೊಂದಿಗೆ ಕುಮಟೆ ವಿಭಾಗದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.