ಕುಶಾಲನಗರ, ಫೆ 22: ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಬಹುತೇಕ ಕುಸಿದಿದೆ. ಜಲಾಶಯದಲ್ಲಿ ಪ್ರಸಕ್ತ ಬಳಕೆ ಮಾಡುವ ನೀರಿನ ಸಂಗ್ರಹ 1.94 ಟಿಎಂಸಿ ಪ್ರಮಾಣ ಕಂಡು ಬಂದಿದೆ. ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಸಂಪೂರ್ಣ ಕ್ಷೀಣಿಸಿದೆ. 2859 ಅಡಿಗಳ ಸಂಗ್ರಹ ಮಟ್ಟ ಹೊಂದಿರುವ ಜಲಾಶಯ ಇದೀಗ 2820.32 ಅಡಿಗೆ ಇಳಿದಿದೆ.