ಮಡಿಕೇರಿ, ಫೆ. 22: ‘ತೆಳಂಗ್ ನೀರ್’ ಕೊಡವ ಭಾಷಾ ಚಲನಚಿತ್ರದ ಎರಡನೇ ಹಂತದ ಪ್ರದರ್ಶನ ತಾ. 23ರಿಂದ 28ರವರೆಗೆ ವೀರಾಜಪೇಟೆ ಕೊಡವ ಸಮಾಜದಲ್ಲಿ ಬೆಳಿಗ್ಗೆ 11, ಮಧ್ಯಾಹ್ನ 2.30 ಮತ್ತು ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ.

ಮಾರ್ಚ್ 3 ರಿಂದ ಗೋಣಿಕೊಪ್ಪಲು ಸ್ವಾತಂತ್ರ್ಯ ಭವನದಲ್ಲಿ ಬೆಳಿಗ್ಗೆ 11, ಮಧ್ಯಾಹ್ನ 2.30 ಮತ್ತು ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ ಎಂದು ನಿರ್ದೇಶಕ ಗೋಪಿ ಪೀಣ್ಯ ತಿಳಿಸಿದ್ದಾರೆ.