ಮಡಿಕೇರಿ, ಮಾ. 9: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 2015-16 (ಜನವರಿ 1 ಮತ್ತು ಡಿಸೆಂಬರ್ 31)ನೇ ಸಾಲಿನ ಪುಸ್ತಕ ಪ್ರಶಸ್ತಿಗೆ ಆರ್ಹ ಅರ್ಜಿ ಆಹ್ವಾನಿಸಿದೆ. ಅಕಾಡೆಮಿ ವತಿಯಿಂದ ಇದೂವರೆಗೆ ಪುಸ್ತಕ ಪ್ರಶಸ್ತಿ ಸಿಗದವರು ಹಾಗೂ ಕೊಡವ ಭಾಷಾ ಹಾಗೂ ಕೊಡಗಿಗೆ ಸಂಬಂಧ ಪಟ್ಟ ಪುಸ್ತಕಗಳು ಪ್ರಕಟಗೊಂಡಿದಲ್ಲಿ ಅಂತಹ ಪುಸ್ತಕಗಳ ಲೇಖಕರು ತಮ್ಮ ಸಂಪೂರ್ಣ ವಿವರ, ವ್ಯಕ್ತಿ ಪರಿಚಯ ಹಾಗೂ 2015-16ನೇ ಸಾಲಿನಲ್ಲಿ ಪ್ರಕಟವಾದ ಒಂದು ಪುಸ್ತಕ