ಮಡಿಕೇರಿ, ಮಾ. 9: ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆಗಳಿಗೆ ಸ್ಪಂದಿಸುವಂತಾಗಲು ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ತಾಲೂಕುವಾರು, ದೂರವಾಣಿ, ಮೊಬೈಲ್ ಸಂಖ್ಯೆಯ ವಿವರ ಇಂತಿದೆ. ಮಡಿಕೇರಿ ತಾಲೂಕಿಗೆ ಹಿರಿಯಣ್ಣಯ್ಯ- ಕಚೇರಿ 08272-221846, ಮೊ:-9945192518, ಸೋಮವಾರಪೇಟೆ ತಾಲೂಕಿಗೆ ರಮೇಶ್ ಕಚೇರಿ ದೂರsವಾಣಿ: 08276-284422, ಮೊ: 9448523387, ವೀರಾಜಪೇಟೆ ತಾಲೂಕಿಗೆ ಲಕ್ಷ್ಮೀಕಾಂತ್ ಕಚೇರಿ ದೂರವಾಣಿ 08274-261053, ಮೊ. 9900631584, ವಿಭಾಗ ಕಚೇರಿ ಮಡಿಕೇರಿ ವಿಭಾಗ, ದೂರವಾಣಿ ಸಂಖ್ಯೆ 08272-228845 ಮೊ.9845319847 ಸಂಪರ್ಕಿಸಬಹುದಾಗಿದೆ.