ಗೋಣಿಕೊಪ್ಪಲು, ಮಾ. 12 : ಕದನೂರು ಭಗವತಿ ದೇವಿ ಉತ್ಸವ ಭಕ್ತಿ - ಭಾವದಿಂದ 5 ದಿನಗಳ ಕಾಲ ನಡೆಯಿತು. ಅಯ್ಯಪ್ಪ ತೆರೆ, ನಂದಿಮುಂಡ ತೆರೆ, ರಾಕ್ಷಸ ಸಂಹಾರ ವಿಶೇಷತೆ ಮೂಡಿಸಿತು.ದೇವಿಯ ಉತ್ಸವ ಮೂರ್ತಿ ನೃತ್ಯ ನಡೆಯಿತು. ಉತ್ಸವ ಮೂರ್ತಿ ಪ್ರದರ್ಶನಕ್ಕೂ ಮುನ್ನ ದೇವಿಗೆ ರಕ್ಷಣೆ ನೀಡುವ ಆಚರಣೆಯಂತೆ ಅಯ್ಯಪ್ಪ ಕೋಲ ನಡೆಯಿತು. ಅಯ್ಯಪ್ಪ ಬನಕ್ಕೆ ಭಗವತಿ ಮೂರ್ತಿಯನ್ನು ಹೊತ್ತು ತೆರಳಿ ಪ್ರದಕ್ಷಿಣೆ, ಮೇಲೇರಿ ಸುತ್ತು ಆಚರಣೆ ನಡೆಯಿತು. ಎತ್ತ್ ಪೋರಾಟ, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ ನಡೆಯಿತು.ನಂದಿಮುಂಡ ತೆರೆಗೆ ಕಾಡಿನಲ್ಲಿ ದೊರೆಯುವ ಸಸ್ಯ ಸಂಪತ್ತುಗಳನ್ನು ಬಳಸಿ 18 ಮೊಳ ಉದ್ದದ ನಂದಿ ಮುಂಡ ತಯಾರಿಸಲಾಗುತ್ತದೆ. ಗೋಣಿಕೊಪ್ಪಲು, ಮಾ. 12 : ಕದನೂರು ಭಗವತಿ ದೇವಿ ಉತ್ಸವ ಭಕ್ತಿ - ಭಾವದಿಂದ 5 ದಿನಗಳ ಕಾಲ ನಡೆಯಿತು. ಅಯ್ಯಪ್ಪ ತೆರೆ, ನಂದಿಮುಂಡ ತೆರೆ, ರಾಕ್ಷಸ ಸಂಹಾರ ವಿಶೇಷತೆ ಮೂಡಿಸಿತು.

ದೇವಿಯ ಉತ್ಸವ ಮೂರ್ತಿ ನೃತ್ಯ ನಡೆಯಿತು. ಉತ್ಸವ ಮೂರ್ತಿ ಪ್ರದರ್ಶನಕ್ಕೂ ಮುನ್ನ ದೇವಿಗೆ ರಕ್ಷಣೆ ನೀಡುವ ಆಚರಣೆಯಂತೆ ಅಯ್ಯಪ್ಪ ಕೋಲ ನಡೆಯಿತು. ಅಯ್ಯಪ್ಪ ಬನಕ್ಕೆ ಭಗವತಿ ಮೂರ್ತಿಯನ್ನು ಹೊತ್ತು ತೆರಳಿ ಪ್ರದಕ್ಷಿಣೆ, ಮೇಲೇರಿ ಸುತ್ತು ಆಚರಣೆ ನಡೆಯಿತು. ಎತ್ತ್ ಪೋರಾಟ, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ ನಡೆಯಿತು.

ನಂದಿಮುಂಡ ತೆರೆಗೆ ಕಾಡಿನಲ್ಲಿ ದೊರೆಯುವ ಸಸ್ಯ ಸಂಪತ್ತುಗಳನ್ನು ಬಳಸಿ 18 ಮೊಳ ಉದ್ದದ ನಂದಿ ಮುಂಡ ತಯಾರಿಸಲಾಗುತ್ತದೆ.