ಮಡಿಕೇರಿ, ಏ. 10: ನಗರದ ಶ್ರೀ ರಾಮೋತ್ಸವ ಸಮಿತಿ ಮತ್ತು ಶ್ರೀ ಓಂಕಾರೇಶ್ವರ ದೇವಸ್ಥಾನ ವತಿಯಿಂದ ಓಂಕಾರ ಸದನದಲ್ಲಿ ನಡೆದ ಶ್ರೀ ರಾಮೋತ್ಸವದಲ್ಲಿ ಮೂಲತಃ ಮಡಿಕೇರಿಯವರಾದ ಬೆಂಗಳೂರಿನಲ್ಲಿ ನೆಲೆಸಿರುವ ನೃತ್ಯ ಕಲಾವಿದೆ ಮತ್ತು ನಟಿ ಡಾ. ಸೀತಾ ಕೋಟೆ ಹೆಬ್ಬಾರ್ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.