ಮಡಿಕೇರಿ, ಏ. 13: ಮಡಿಕೇರಿ ಹಿಂದೂ ಮಲಯಾಳಿ ಸಂಘದ ವತಿಯಿಂದ ಆಂಜನೇಯ ದೇವಸ್ಥಾನದ ಬಳಿ ಇರುವ ಹರಿಹರ ಸರ್ವಿಸ್ ಸ್ಟೇಷನ್ ನಲ್ಲಿ ವಿಷು ಹಬ್ಬದ ಪ್ರಯುಕ್ತ ಮಲಯಾಳಿ ಬಾಂದವರಿಗೆ ವಿಷುಕಣಿಗೆ ಅತ್ಯವಶ್ಯಕ ವಾದ (ಕೊನ್ನಪೂ) ಕೊನ್ನೆಹೂವನ್ನು ಮತ್ತು ಸಾಂಪ್ರದಾಯಿಕ ವಿಷು ಕ್ಯ-ನಿಟಂ ವನ್ನು ವಿತರಿಸಲಾಯಿತು.