ಆಲೂರುಸಿದ್ದಾಪುರ, ಏ.12: ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೊರಟ್ಟಿದ್ದ ಹೆಜ್ಜೇನಿನ ಹುಳುಗÀಳಿಗೆ ಮಂಗಳವಾರ ಸುರಿದ ಮಳೆ ಅಡ್ಡಿಯಾಯಿತು. ಮಳೆಯಿಂದ ರಕ್ಷಿಸಿಕೊಳ್ಳಲು ಹೆಜ್ಜೇನುಗಳು ಸಮೀಪದ ಗುಡುಗಳಲೆಯ ರಸ್ತೆ ಬದಿಯ ದೊಡ್ಡ ಮರದಲ್ಲಿ ಗುಂಪು ಗುಂಪಾಗಿ ಗೂಡು ಕಟ್ಟುತ್ತಿದ್ದ ದೃಶ್ಯ ಕಂಡು ಬಂದಿತು.

-ದಿನೇಶ್ ಮಾಲಂಬಿ