ಸೋಮವಾರಪೇಟೆ, ಏ. 24: ಇಲ್ಲಿನ ರೇಂಜರ್ಸ್ ಬ್ಲಾಕ್ನಲ್ಲಿರುವ ಚೌಡಿ, ವನದುರ್ಗಿ ಹಾಗೂ ಗುಳಿಗ ದೇವರ ವಾರ್ಷಿಕ ಮಹಾ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದಲ್ಲಿರುವ ವಿವಿಧ ದೇವರುಗಳಿಗೆ ಬೆಳಗ್ಗಿನಿಂದಲೇ ಪೂಜಾ ಕೈಂಕರ್ಯಗಳು ನೆರವೇರಿದವು. ಮಧ್ಯಾಹ್ನ ಅನ್ನದಾನ ಏರ್ಪಡಿಸಲಾಗಿತ್ತು.