ಸುಂಟಿಕೊಪ್ಪ, ಮೇ 3: ಐಗೂರು ಗ್ರಾಮದ ಶ್ರೀ ಮಾರಿಯಮ್ಮ ದುರ್ಗಾ ಪರಮೇಶ್ವರಿ ದೇವಿಯ ವಾರ್ಷಿಕೋತ್ಸವ ತಾ. 9 ರಂದು ಬೆಳಿಗ್ಗೆ 9 ಗಂಟೆಯಿಂದ ಜರುಗಲಿದೆ. ದೇವರಿಗೆ ಹರಕೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.