ಬಾಳೆಲೆ, ಮೇ 10: ಬಾಳೆಲೆ ಸನಿಹದ ಕಿರುಗೂರು ಗ್ರಾಮದಲ್ಲಿ ಇಂದು ಅಪರಾಹ್ನ ಆಲಿಕಲ್ಲು ಸಹಿತ ಮಳೆಯಾಗಿದೆ. ಆಲಿಕಲ್ಲು ಬೀಳುತ್ತಿದ್ದ ಸಂದರ್ಭ ಅಲ್ಲಿನ ಕೊರಕುಟ್ಟೀರ ರಾಜಪ್ಪ ಅವರ ಮನೆಯ ಆವರಣದಲ್ಲಿ ಮಕ್ಕಳು ಸಂಗ್ರಹಿಸಿದ ಆಲಿಕಲ್ಲು ರಾಶಿ.