ಮಡಿಕೇರಿ, ಮೇ 25: ಆರ್ಮಿ ಕ್ಯಾಂಟೀನ್‍ಗೆ ತಾ. 29 ರಂದು ಮದ್ಯ ಬರುವದರಿಂದ ಈ ತಿಂಗಳ ಖೋಟಾ ಪಡೆಯದೇ ಇರುವ ಮಾಜಿ ಸೈನಿಕರು ತಾ. 29 ರಿಂದ ಪಡೆದುಕೊಳ್ಳತಕ್ಕದ್ದು ಎಂದು ಕ್ಯಾಂಟೀನ್ ವ್ಯವಸ್ಥಾಪಕರು ತಿಳಿಸಿದ್ದಾರೆ.