ಮೂರ್ನಾಡು, ಜೂ. 1: ಇಲ್ಲಿನ ವಿದ್ಯಾಸಂಸ್ಥೆ ಮೈದಾನದಲ್ಲಿ ನಡೆದ ಮರಾಠ-ಮರಾಟಿ ಸಮಾಜದ ಕ್ರೀಡೋತ್ಸವದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಪಡೆದುಕೊಂಡರು. ಭಾರದ ಗುಂಡು ಎಸೆತ ಪುರುಷರ ವಿಭಾಗ ಉಮೇಶ್, ಗಿರೀಶ್, ಆದರ್ಶ್, ಮಹಿಳಾ ವಿಭಾಗ ರೇಖಾ, ರತ್ನಮಂಜರಿ, ಸುಮತಿ. ನಿಂಬೆ ಚಮಚ ಓಟ ಮಹಿಳೆ ವಿಭಾಗ ರತ್ನಮಂಜರಿ ನರಸಿಂಹ, ಜಲಜಾಕ್ಷಿ, ಹುಡುಗಿಯರ ವಿಭಾಗ ಮೇಘ, ದೀಪ್ತಿ. ಸೂಜಿಗೆ ನೂಲು ಹಾಕುವ ಸ್ಪರ್ಧೆ ಮಹಿಳೆ ವಿಭಾಗ ಕವಿತ ಪ್ರಕಾಶ್, ರತ್ನಮಂಜರಿ ನರಸಿಂಹ, ಹುಡುಗಿಯರ ವಿಭಾಗ ಸ್ವಾತಿ, ಮೇಘ. 50 ಮೀಟರ್ ಓಟ ಹುಡುಗರ ವಿಭಾಗ ದಿಗಂತ್, ರಕ್ಷಿತ್, ಧನುಷ್, ಹುಡುಗಿಯರ ವಿಭಾಗ ರಕ್ಷಾ, ವರ್ಷ, ಡಿಂಪಲ್, 100 ಮೀ. ಓಟ ಹುಡುಗರ ವಿಭಾಗ ಕಾಂಚನ್, ಅಶ್ವಿನಿ ಕೃಷ್ಣ, ಹುಡುಗಿಯರ ವಿಭಾಗ ವಿನುತ, ರಮ್ಯ, 100 ಮೀಟರ್ ಯುವಕರ ವಿಭಾಗದಲ್ಲಿ ರಾಕೇಶ್, ಮನು, ಯುವತಿಯರ ವಿಭಾಗದಲ್ಲಿ ಪ್ರಜ್ಞಾ, ದೀಪ್ತಿ. ವಯಸ್ಕರ ವಿಭಾಗ ಸುರೇಶ್, ಸಂತು, ವಯಸ್ಕರ ಮಹಿಳೆ ವಿಭಾಗದಲ್ಲಿ ಉಮಾವತಿ, ರತ್ನಮಂಜರಿ ಬಹುಮಾನ ಪಡೆದುಕೊಂಡರು.

ನಡಿಗೆ ಸ್ಪರ್ಧೆ ಪುರುಷರ ವಿಭಾಗದಲ್ಲಿ ಆನಂದ್, ದೇವಪ್ಪ, ರಾಧಾಕೃಷ್ಣ, ಮಹಿಳೆಯರ ವಿಭಾಗದಲ್ಲಿ ಪ್ರೇಮ, ಯಮುನ, ಸುಮತಿ. ಕಪ್ಪೆ ಜಿಗಿತ ಹುಡುಗರ ವಿಭಾಗದಲ್ಲಿ ಯೋಗಾನಂದ, ಜೀತನ್, ಆದಿತ್ಯ, ನಂದನ್. ಹುಡುಗಿಯರ ವಿಭಾಗದಲ್ಲಿ ಡಿಂಪಲ್, ದೀಕ್ಷಿತ್, ಲಿಶಿತ. ಕಾಳುಹೆಕ್ಕುವ ಸ್ಪರ್ಧೆ ಹುಡುಗರಿಗೆ ಆದಿತ್ಯ, ಜೀತನ್, ನಂದನ್, ಯೋಗಾನಂದ. ಹುಡುಗಿಯರ ವಿಭಾಗದಲ್ಲಿ ಜಸ್ಮಿತ್, ದೃತಿ. ಗೋಣಿ ಚೀಲ ಓಟ ಪುರುಷರ ವಿಭಾಗ ಕೆ.ಬಿ. ರಾಜು, ಆನಂದ್ ರಾವ್, ಮಹಿಳೆಯರ ವಿಭಾಗ ಸುಮತಿ, ಸರಸ್ವತಿ. ಸಂಗೀತ ಕುರ್ಚಿ ಶ್ವೇತ ದಿವ್ಯ ಕುಮಾರ್, ರಮ್ಯ, ಮಮತ. ಥ್ರೋಬಾಲ್ ಶ್ರೀದೇವಿ ತಂಡ, ಮಕ್ಕಂದೂರು ತಂಡ. ಹಗ್ಗಜಗ್ಗಾಟ ಪುರುಷರ ವಿಭಾಗ ಕಟ್ಟೆಮಾಡು ತಂಡ, ಹುಲಿತಾಳ ತಂಡ. ಮಹಿಳೆಯರ ವಿಭಾಗದಲ್ಲಿ ಅಮ್ಸೈ ತಂಡ, ಶ್ರೀದೇವಿ ತಂಡ ಬಹುಮಾನ ಪಡೆದುಕೊಂಡರು.