ಮಡಿಕೇರಿ, ಜೂ. 12: ಕೆ. ನಿಡುಗಣೆ ಗ್ರಾ.ಪಂ.ಗೆ ಒಳಪಡುವ ಕೆ. ನಿಡುಗಣೆ, ಕೆ. ಬಾಡಗ, ಹೆಬ್ಬೆಟ್ಟಗೇರಿ ಮತ್ತು ಕರ್ಣಂಗೇರಿ ಗ್ರಾಮಗಳ ಗ್ರಾಮ ಸಭೆಯನ್ನು ತಾ. 16 ರಂದು ಬೆಳಿಗ್ಗೆ 11 ಗಂಟೆಗೆ ಗ್ರಾ.ಪಂ. ಅಧ್ಯಕ್ಷೆ ಉದಿಯಂಡ ರೀಟಾ ಮುತ್ತಣ್ಣ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.