ಕೊಡಗಿನಲ್ಲಿ ಪ್ರಸ್ತುತ ಭಾರೀ ಚರ್ಚೆಗೆ ಗ್ರಾಸವಾಗಿರುವ ಕಸ್ತೂರಿ ರಂಗನ್ ವರದಿ - ಸೂಕ್ಷ್ಮ ಪರಿಸರ ತಾಣ. ಈ ವಿಚಾರಗಳ ಬಗ್ಗೆ ನಾವು ಸೂಕ್ಷ್ಮವಾಗಿ ಅದರ ಹುಟ್ಟು ಹಾಗೂ ವರದಿಯ ರೂಪುರೇಷೆಗಳನ್ನು 2010 ರಿಂದಲೇ ಮೆಲುಕು ಹಾಕಿ ನೋಡಬೇಕಿದೆ. ಇದು ಬೇರೆಲ್ಲಾ ವರದಿಗಳ ಹಾಗೆ ಕೇವಲ ಒಂದು ಔಪಚಾರಿಕ ವರದಿ ಅಲ್ಲ. ಅಥವಾ ಕಾಟಾಚಾರಕ್ಕೆ ಮಂಡಿಸಿದ್ದಲ್ಲ. ಭೌಗೋಳಿಕವಾಗಿ ಚರ್ಚೆಗೆ ಬಂದ ವಿಚಾರ ಹಾಗೂ ಜಾಗತಿಕ ತಾಪಮಾನದ ವಿರುದ್ಧ ವಿವಿಧ ದೇಶಗಳು ಎದ್ದು ನಿಲ್ಲಲು ಪ್ರಾರಂಭಿಸಿದಾಗ ನಮ್ಮ ದೇಶದಲ್ಲಿ ಪರಿಸರಕ್ಕೆ ಪೂರಕವಾದ ಕಾರ್ಯಕ್ರಮಗಳೇನು ಎಂದು 2009 ರ ನವೆಂಬರ್ ತಿಂಗಳಿನಲ್ಲಿ UಓಇSಅಔ ದಲ್ಲಿ ಚರ್ಚೆಗೆ ಬಂದ ಸಂದರ್ಭದಲ್ಲಿ ಆಗಿನ ಕೇಂದ್ರ ಸರಕಾರ ಇದರ ಅಧ್ಯಯನ ಹಾಗೂ ಪರಿಹಾರಕ್ಕಾಗಿ ಒಂದು ಸಮಿತಿಯನ್ನು ಮಾಧವ್ ಗಾಡ್ಗಿಲ್‍ರವರ ನೇತೃತ್ವದಲ್ಲಿ (ಗಾಡ್ಗಿಲ್ ಕಮಿಷನ್) ಸಮಿತಿಯನ್ನು ಮಾರ್ಚ್ 2010 ರಲ್ಲಿ ರೂಪಿಸುತ್ತದೆ. ಪ್ರಾರಂಭದಲ್ಲಿ ಇದನ್ನು WಉಇಇP ಅಂದರೆ Wesಣeಡಿಟಿ ಉhಚಿಣs ಇಛಿoಟogಥಿ ಇxಠಿeಡಿಣ Pಚಿಟಿeಟ ಎಂದು ಕರೆದರೆ, ತದನಂತರ ಇದನ್ನು ಉಚಿಜgiಟ ಅommissioಟಿ ಈoಡಿ ಇಟಿviಡಿoಟಿmeಟಿಣಚಿಟ ಖeseಚಿಡಿಛಿh ಎಂದು ಕರೆಯಲಾಯಿತು. ಇನ್ನು ಪಶ್ಚಿಮಘಟ್ಟ ಪ್ರದೇಶವನ್ನು ಏತಕ್ಕಾಗಿ ಕಾಪಾಡಬೇಕು? ಹೇಗೆ? ಎಷ್ಟು ಪ್ರದೇಶಕ್ಕೆ ಇದು ಅನ್ವಯ ಎಂಬದನ್ನು ಮೊದಲು ತಿಳಿದುಕೊಳ್ಳೋಣ.

Wesಣeಡಿಟಿ ಉhಚಿಣs is ಚಿಟಿ exಣeಟಿsive ಡಿegioಟಿ sಠಿಚಿಟಿಟಿiಟಿg oveಡಿ six sಣಚಿಣes, 44 ಜisಣಡಿiಛಿಣs ಚಿಟಿಜ 142 ಣhಚಿಟuಞs. Iಣ is ಣhe home oಜಿ mಚಿಟಿಥಿ eಟಿಜಚಿಟಿgeಡಿeಜ ಠಿಟಚಿಟಿಣs ಚಿಟಿಜ ಚಿಟಿimಚಿಟs. Wesಣeಡಿಟಿ ಉhಚಿಣs mosಣ Iಟಿಜiಚಿ’s ಡಿiಛಿhesಣ ತಿiಟಜeಡಿಟಿess iಟಿ 13 ಟಿಚಿಣioಟಿಚಿಟ ಠಿಚಿಡಿಞs ಚಿಟಿಜ seveಡಿಚಿಟ sಚಿಟಿಛಿಣuಡಿies ಡಿeಛಿogಟಿiseಜ bಥಿ UಓಇSಅಔ hoಣsಠಿoಣs, ಣhese ಜಿoಡಿesಣeಜ hiಟಟs ಚಿಡಿe ಚಿಟso souಡಿಛಿe ಣo ಟಿumeಡಿous ಡಿiveಡಿs iಟಿಛಿಟuಜiಟಿg ಉoಜಚಿvಚಿಡಿi, ಏಡಿishಟಿಚಿ ಚಿಟಿಜ ಅಚಿuveಡಿಥಿ. Wesಣeಡಿಟಿ ಉhಚಿಣs ಚಿಛಿಣs ಚಿs ಚಿ huge ತಿಚಿಣeಡಿ ಣಚಿಟಿಞ suಠಿಠಿಟಥಿiಟಿg ತಿಚಿಣeಡಿ ಣo six sಣಚಿಣes. ಓoತಿ ಣheಡಿe ಚಿಡಿe mಚಿಟಿಥಿ ಟeಚಿಞಚಿges ಚಿಟಿಜ ಣheಡಿe is ತಿಚಿಣeಡಿ shoಡಿಣಚಿge. ಂಟಟ ಡಿiveಡಿs ಚಿಡಿe ಡಿuಟಿಟಿiಟಿg ಜಡಿಥಿ ಟಿoತಿ. ಂಟಿಜ ತಿheಡಿeveಡಿ ಣheಡಿe is ತಿಚಿಣeಡಿ, iಣ is highಟಥಿ ಠಿoಟಟuಣeಜ. Wesಣeಡಿಟಿ ಉhಚಿಣs ಟಿeeಜs high ಚಿಣಣeಟಿಣioಟಿ iಟಿ ಣhe susಣಚಿiಟಿಚಿbiಟiಣಥಿ ಚಿsಠಿeಛಿಣ oಜಿ ತಿhoಟe Iಟಿಜiಚಿ ಚಿಟಿಜ esಠಿeಛಿiಚಿಟಟಥಿ Souಣh Iಟಿಜiಚಿ. ಒiಟಿisಣಡಿಥಿ oಜಿ ಇಟಿviಡಿoಟಿmeಟಿಣ ಚಿಟಿಜ ಈoಡಿesಣs oಜಿ Iಟಿಜiಚಿ seಣ uಠಿ ಚಿ ಛಿommissioಟಿ ಣo ಜಿiಟಿಜ ಚಿ sಣಡಿಚಿಣegಥಿ ಜಿoಡಿ ಛಿoಟಿseಡಿviಟಿg ಣhese ಉhಚಿಣs.

ಇದರ ಪ್ರಕಾರ ಕೇಂದ್ರ ಪರಿಸರ ಹಾಗೂ ಅರಣ್ಯ ಮಂತ್ರಾಲಯದ ಆದೇಶದ ಮೇರೆಗೆ ಮಾಧವ್ ಗಾಡ್ಗಿಲ್ ಸಮಿತಿಯು ತನ್ನ ವರದಿಯನ್ನು 31 ಆಗಷ್ಟ್ 2011 ಕ್ಕೆ ಕೇಂದ್ರ ಸರಕಾರಕ್ಕೆ ವರದಿಯನ್ನು ಒಪ್ಪಿಸುತ್ತದೆ. ಇದರ ಪ್ರಕಾರ ಸಂಪೂರ್ಣ ಪಶ್ಚಿಮಘಟ್ಟ ಪ್ರದೇಶದ ಪರ್ವತ ಶ್ರೇಣಿಯನ್ನು ಸೂಕ್ಷ್ಮ ಪರಿಸರ ತಾಣ (ಇಛಿoಟogಥಿಛಿಚಿಟಟಥಿ Seಟಿseಣive Zoಟಿe) ಇSZ ಇದರ ಪ್ರಕಾರ 142 ತಾಲೂಕುಗಳು ಹಾಗೂ ಅದರ ಸರಹದ್ದುಗಳು ಇSZ ಗೆ ಒಳಪಡಬೇಕು. ಇSZ ನ್ನು ಮೂರು ಭಾಗಗಳಾಗಿ ವಿಂಗಡಿಸಿ ಸೂಕ್ಷ್ಮ, ಅತೀ ಸೂಕ್ಷ್ಮ ಹಾಗೂ ಅತ್ಯಂತ ಸೂಕ್ಷ್ಮ ಎಂದು ಪರಿಗಣಿಸಬೇಕು, ಯಾವದೇ ರೀತಿಯ ಹೊಸ ಅಣೆಕಟ್ಟುಗಳು ಹಾಗೂ ಬೃಹತ್ ಆಕಾರದ ನೀರು ಶೇಖರಣಾ ಘಟಕಗಳನ್ನು ನಿರ್ಮಿಸಬಾರದು. ಆಯಾ ಗ್ರಾಮ ಪಂಚಾಯಿತಿಗಳಿಗೆ ಇSZ ಗೆ ಸಂಬಂಧಪಟ್ಟ ಎಲ್ಲಾ ವಿಚಾರಗಳನ್ನು ಸರಿಪಡಿಸುವ ಅಧಿಕಾರ ಕೊಡಬೇಕು. ಸಂಪೂರ್ಣ ಪಶ್ಚಿಮಘಟ್ಟ ಪ್ರದೇಶವನ್ನು ಅತೀ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಿ ಪರಿಸರ ಹಾಗೂ ಅರಣ್ಯ ಮಂತ್ರಾಲಯದ ಅಡಿಯಲ್ಲಿ ಸೆ. 3 ರ ಪರಿಸರ ರಕ್ಷಣೆ ಕಾಯ್ದೆಯಡಿ (ಇಟಿviಡಿoಟಿmeಟಿಣ Pಡಿoಣeಛಿಣioಟಿ ಂಛಿಣ 1986) ತರಬೇಕು ಎಂದಿದೆ.

(ಸಶೇಷ)