ಮಡಿಕೇರಿ, ಜು. 8: ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್‍ನ ನೂತನ ಅಧ್ಯಕ್ಷರಾಗಿ ಪತ್ರಕರ್ತ ಎಚ್.ಟಿ. ಅನಿಲ್, ಕಾರ್ಯದರ್ಶಿಯಾಗಿ ಮರಗೋಡು ಕಾಫಿ ಬೆಳೆಗಾರ ಪಿ.ಯಂ. ಸಂದೀಪ್ ನೇಮಕಗೊಂಡಿದ್ದಾರೆ.2017-18ನೇ ಸಾಲಿಗೆ ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್‍ನ ಉಪಾಧ್ಯಕ್ಷರಾಗಿ ಎಸ್.ಎಸ್. ಸಂಪತ್ ಕುಮಾರ್, ಖಜಾಂಚಿಯಾಗಿ ಎನ್.ಕೆ. ಮೋಹನ್ ಪ್ರಭು, ಸಾರ್ಜೆಂಟ್ ಎಟ್ ಆಮ್ರ್ಸ್ ಆಗಿ ಪ್ರಸಾದ್ ಗೌಡ, ಜಂಟಿ ಕಾರ್ಯದರ್ಶಿಯಾಗಿ ಸಿ.ಕೆ. ಸತೀಶ್ ಸೋಮಣ್ಣ, ಬುಲೆಟಿನ್ ಎಡಿಟರ್ ಆಗಿ ಬಿ.ಕೆ. ರವೀಂದ್ರ ರೈ, ಸಾಮಾಜಿಕ ಸೇವಾ ನಿರ್ದೇಶಕಿಯಾಗಿ ಕಲ್ಮಾಡಂಡ ಶಶಿಮೊಣ್ಣಪ್ಪ, ಕ್ಲಬ್ ಸರ್ವೀಸ್ ನಿರ್ದೇಶಕರಾಗಿ ಸಿ. ರಾಮಚಂದ್ರ ಮುಗೂರು, ವೊಕೇಶನನ್ ಸರ್ವೀಸ್ ನಿರ್ದೇಶಕಿಯಾಗಿ ಗಾನ ಪ್ರಶಾಂತ್, ಜಿಲ್ಲಾ ಯೋಜನಾ ನಿರ್ದೇಶಕರಾಗಿ ಎಂ.ಆರ್. ಜಗದೀಶ್ , ಪಲ್ಸ್ ಪೋಲಿಯೋ ಯೋಜನಾ ನಿರ್ದೇಶಕರಾಗಿ ಡಾ. ಪಿ.ಎನ್. ಕುಲಕರ್ಣಿ, ಮುಂದಿನ ಸಾಲಿನ ಅಧ್ಯಕ್ಷರಾಗಿ ಜಿ.ಆರ್. ರವಿಶಂಕರ್, ವೆಬ್ ಸೈಟ್ ನಿರ್ದೇಶಕರಾಗಿ ಪ್ರಮೋದ್ ರೈ, ಅಂತರರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ದಿನೇಶ್ ಕಾರ್ಯಪ್ಪ, ಯೂತ್ ಸರ್ವೀಸ್ ನಿರ್ದೇಶಕರಾಗಿ ಎಂ.ಯು. ಮಹೇಶ್, ಶಿಕ್ಷಣ ಯೋಜನಾ ಸಂಚಾಲಕರಾಗಿ ಪೆÇ್ರ. ಶ್ರೀಧರ ಹೆಗಡೆ, ಫಂಡ್ ರೈಸಿಂಗ್ ಕಾರ್ಯಕ್ರಮಗಳ ಸಮಿತಿ ಅಧ್ಯಕ್ಷರಾಗಿ ಬಿ.ಎನ್. ರತ್ನಾಕರ ರೈ, ಇಂಟರ್ಯಾಕ್ಟ್
(ಮೊದಲ ಪುಟದಿಂದ) ಸಮಿತಿ ಸಂಚಾಲಕರಾಗಿ ಕೆ.ಜಿ. ಅಜಿತ್ ನಾಣಯ್ಯ, ರೋಟರ್ಯಾಕ್ಟ್ ಸಂಚಾಲಕರಾಗಿ ಎಂ. ಧನಂಜಯ್, ಟಿಆರ್‍ಎಫ್ ಸಮಿತಿ ಸಂಚಾಲಕರಾಗಿ ಡಿ.ಎನ್. ಲಿಂಗರಾಜು, ಸಾರ್ವಜನಿಕ ಸಂಪರ್ಕಸಂಚಾಲಕರಾಗಿ ಲೀನಾ ಪೂವಯ್ಯ, ಸದಸ್ಯತ್ವ ನೋಂದಣಿ ಸಮಿತಿ ಸಂಚಾಲಕರಾಗಿ ಎಂ.ಪಿ. ನಾಗರಾಜ್, ವಿನ್ಸ್ ಯೋಜನಾ ಸಂಚಾಲಕರಾಗಿ ಪಿ.ಆರ್. ರಾಜೇಶ್, ಕಿರಣ್ ಕುಮಾರ್ ರೈ ಎಚ್.ಯು, ಅಶೋಕ್ ಪಿ.ವಿ., ಕ್ರೀಡಾ ಸಮಿತಿ ಅಧ್ಯಕ್ಷರಾಗಿ ಪಿ.ಎಸ್. ಮಧುಸೂದನ್, ರೋಟರಿ ಕುಟುಂಬ ಸಮಿತಿ ಅಧ್ಯಕ್ಷರಾಗಿ ಎಸ್.ಎಂ. ಚೇತನ್, ಹಾಜರಾತಿ ಸಮಿತಿ ಸಂಚಾಲಕರಾಗಿ ಸುಮಂತ್ ಪಾಲಾಕ್ಷ, ಆಹಾರ ಮತ್ತು ಕಾರ್ಯಕ್ರಮಗಳ ಸಂಯೋಜಕ ಸಮಿತಿ ಸಂಚಾಲಕರಾಗಿ ಪ್ರಶಾಂತ್ ಎಸ್. ವರ್ಣೇಕರ್, ಪ್ರವೀಣ್ ಶೇಟ್, ಮನೋಹರ್, ನಾರಾಯಣ ರಾವ್, ಎಂ. ಅಶೋಕ್ ರಾವ್, ಕೆ.ಎಸ್. ಲವಿನ್, ಕೆ.ಡಿ. ಅನೂಪ್, ಮಿಸ್ಟಿ ಹಿಲ್ಸ್ ಆಡಳಿತ ನಿರ್ದೇಶಕರಾಗಿ ಮಾಜಿ ಅಧ್ಯಕ್ಷ ಕೊಟ್ಟಕೇರಿಯನ ದಯಾನಂದ್ ನೇಮಕ ಗೊಂಡಿದ್ದಾರೆ ಎಂದು ರೋಟರಿ ಮಿಸ್ಟಿಹಿಲ್ಸ್ ನೂತನ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ. ಈ ಮೊದಲು ಸಾಲಿಗೆ ಕೇಶವ ಪ್ರಸಾದ್ ಮುಳಿಯ ಅಧ್ಯಕ್ಷರಾಗಿ ಮತ್ತು ಡಾ. ಎನ್.ಎಸ್. ನವೀನ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.