ಮಡಿಕೇರಿ, ಜು. 18: ಮಡಿಕೇರಿ ಉಪ ವಿಭಾಗದ ನೂತನ ಡಿವೈಎಸ್‍ಪಿಯಾಗಿ ಸುಂದರ್‍ರಾಜ್ ಅವರು ನೇಮಕಗೊಂಡಿದ್ದು, ನಿನ್ನೆ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಅವರು ಮಡಿಕೇರಿ ಗ್ರಾಮಾಂತರ ಠಾಣೆ ಹಾಗೂ ಜಿಲ್ಲಾ ಅಪರಾಧ ಪತ್ತೆದಳದ ವೃತ್ತ ನಿರೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು.