ಮದ್ಯ ಮಾರಾಟ ಮಾರುವವರಿಗೆ ಸುಗ್ಗಿಯಾಗಿದೆ. ಮಾರುಕಟ್ಟೆ, ಅಂಗಡಿ, ಹೋಟೆಲ್ ಗಳ ಬಳಿ ಮದ್ಯ ಪ್ರಿಯರಿಗೆ ದುಪ್ಪಟ್ಟು ಹಣಕ್ಕೆ ಮದ್ಯ ಲಭಿಸುತ್ತಿದೆ.

ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಿಬ್ಬಂದಿಯೋರ್ವ ಹಫ್ತಾ ವಸೂಲಿ ಮಾಡುತ್ತಾ ಅಕ್ರಮ ಮಾರಾಟಗಾರರಿಗೆ ಉತ್ತೇಜನ ನೀಡುತ್ತಿದ್ದಾನೆ ಎಂಬದು ಸಾರ್ವಜನಿಕರ ಅಳಲು. ಇಂತಹ ಪೊಲೀಸ್ ಇಲಾಖೆಯೇ ಇಂತಹ ಅಕ್ರಮ ಮದ್ಯ ಮಾರಾಟಗಾರರಿಗೆ ಪ್ರೋತ್ಸಾಹ ನೀಡಿದರೆ ಅಕ್ರಮ ಮದ ರಾಜಾರೋಷವಾಗಿ ಮಾರಾಟ ವಾಗದೇ ಇರುತ್ತದೆಯೇ ಎಂಬ ಪ್ರೆಶ್ನೆ ಜನವಲಯಲ್ಲಿ ಮೂಡಿದೆ. ಇಂತಹ ವಿದ್ಯಾಮಾನದ ನಡುವೆ ಅಬಕಾರಿ ಇಲಾಖೆ ಕಣ್ಣು ಮುಚ್ಚಿ ಕುಳಿತಿರು ವದೇ ವಿಪರ್ಯಾಸ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಇತ್ತ ಸುಂಟಿಕೊಪ್ಪ, ಜು. 25: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ವಾಣಿಜ್ಯ ಸಂಕೀರ್ಣದ ಬಳಿಯಲ್ಲಿ ಬ್ರಾಂದಿ, ವಿಸ್ಕಿಯ ಖಾಕಿ ತೊಟ್ಟೆಗಳು ರಾಶಿ ಬಿದ್ದಿವೆ.