ಮಡಿಕೇರಿ, ಜು. 29: ಕರ್ನಾಟಕ ಸರಕಾರ ರಾಜ್ಯದ 412 ಪ್ರಥಮ ದರ್ಜೆ ಕಾಲೇಜುಗಳಲ್ಲಿ, ಕಳೆದ ತಾ. 3 ರಿಂದ ಬೆಳಿಗ್ಗೆ 8 ಗಂಟೆಗೆ ಶೈಕ್ಷಣಿಕ ಚಟುವಟಿಕೆ ಆರಂಭಿಸುವಂತೆ ಹೊರಡಿಸಿದ್ದ ಆದೇಶವನ್ನು, ಇದೀಗ ಮಾರ್ಪಾಡು ಗೊಳಿಸಿ ಮರು ಸುತ್ತೋಲೆ ನೀಡಿದೆ.