ಚೆಟ್ಟಳ್ಳಿ, ಆ. 15: ಇಲ್ಲಿಗೆ ಸಮೀಪದ ಈರಳೆವಳಮುಡಿ ಗ್ರಾಮದ ರೈತ ಚೋಳಪಂಡ ಪೂವಯ್ಯ ಅವರ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳು ಕಾಫಿ, ಅಡಿಕೆ ಹಾಗೂ ಇನ್ನಿತರ ಬೆಳೆಗಳನ್ನು ನಾಶಪಡಿಸಿದ್ದು, ಅಂದಾಜು ರೂ. 2 ಲಕ್ಷದಷ್ಟು ನಷ್ಟವಾಗಿದ್ದು, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.