ವೀರಾಜಪೇಟೆ, ಆ. 17: ವೀರಾಜಪೇಟೆಯ ಐತಿಹಾಸಿಕ ನಾಡ ಹಬ್ಬ ಗೌರಿ ಗಣೇಶ ಉತ್ಸವವನ್ನು ಶಾಂತಿ ಸುವ್ಯವಸ್ಥೆ ನೆಮ್ಮದಿಗೆ ಧಕ್ಕೆ ಬಾರದ ರೀತಿಯಲ್ಲಿ ಅನ್ಯೋನ್ಯತೆಯಿಂದ ಆಚರಿಸುವಂತಾಗಬೇಕು ಎಂದು ವೀರಾಜಪೇಟೆ ಡಿವೈಎಸ್‍ಪಿ ನಾಗಪ್ಪ ಹೇಳಿದರು.ಪುರಭವನದಲ್ಲಿ ನಾಡಹಬ್ಬ ಗೌರಿ ಗಣೇಶ ಉತ್ಸವ ಸಮಿತಿಗಳ ಒಕ್ಕೂಟ ಆಯೋಜಿಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ನಾಗಪ್ಪ ಅವರು ಗೌರಿ ಗಣೇಶ ವಿಸರ್ಜನೋತ್ಸವದ ಸಾಮೂಹಿಕ ಮೆರವಣಿಗೆಯಲ್ಲಿ 21 ಮಂಟಪಗಳು ಭಾಗವಹಿಸುತ್ತಿವೆÉ. 25 ಸಾವಿರಕ್ಕೂ ಅಧಿಕ ಜನರು ವೀಕ್ಷಣೆಗೆ ಬರುತ್ತಾರೆ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಯಾವದೇ ವ್ಯಕ್ತಿಯ ಮೇಲೆ ಅನುಮಾನ ಬಂದರೆ ಕಾನೂನನ್ನು ಕೈಗೆತ್ತಿಕೊಳ್ಳದೆ ಕೂಡಲೇ ಪೊಲೀಸ್ ಇಲಾಖೆಗೆ ತಿಳಿಸಬೇಕು. ಸಾಮೂಹಿಕ ಮೆರವಣಿಗೆ ವೀಕ್ಷಿಸಲು ಬರುವ ಮಕ್ಕಳು, ಮಹಿಳೆಯರಿಗೆ ಯಾವದೇ

(ಮೊದಲ ಪುಟದಿಂದ) ನೀಡುವಂತೆಯೂ ಪ್ರತಿಭಟ ನಾಕಾರರು ಒತ್ತಾಯಿಸಿದರು. ಈ ಸಂಬಂಧ ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮುಖಾಂತರ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ ನೇತೃತ್ವದಲ್ಲಿ ಪ್ರತಿಭಟನಾಕಾರರು ಸಚಿವರ ರಾಜೀನಾಮೆ ಮತ್ತು ಸಂಘಟನೆಗಳ ನಿಷೇಧ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮುಂದುವರಿಸುವದಾಗಿ ಘೋಷಿಸಿದರು. ಯುವಮೋರ್ಚಾ ಪದಾಧಿಕಾರಿಗಳಾದ ಮಾಚಿಮಂಡ ಗಪ್ಪಣ್ಣ, ಕಿಬ್ಬೆಟ್ಟ ಮಧು, ಕುಟ್ಟಂಡ ಅಜಿತ್ ಕರುಂಬಯ್ಯ, ತೋರಿರ ವಿನು, ಚೌಡಳ್ಳಿ ಮಹೇಶ್, ಕೃಷ್ಣಪ್ಪ, ಮಹೇಶ್ ಜೈನಿ, ದಿಶು ಮೊದಲಾದವರು ಪಾಲ್ಗೊಂಡಿದ್ದರು.ಒಂದು ವಾರ ಬಾಕಿ ಇರುವಾಗ ಸಭೆ ನಡೆಸಲಾಗುತ್ತಿದೆ. ಚೆಸ್ಕಾಂ ಹಾಗೂ ದೂರವಾಣಿ ಇಲಾಖೆಯವರು ರಸ್ತೆ ಬದಿಯಲ್ಲಿರುವ ನಿರುಪಯುಕ್ತ ಕಂಬಗಳನ್ನು ತೆರವು ಮಾಡುತ್ತಿಲ್ಲ. ಲಕ್ಷಾಂತರ ರೂಪಾಯಿ ಹಣ ವ್ಯಯ ಮಾಡಿ ಮಂಟಪಗಳನ್ನು ತಯಾರು ಮಾಡಿ ಜನರಿಗೆ ಮುಕ್ತವಾಗಿ ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ಪಿಡಬ್ಲ್ಯುಡಿ ರಸ್ತೆಗಳು ಗುಂಡಿ ಬಿದ್ದು ಸಾಮೂಹಿಕ ವಿಸರ್ಜನೋತ್ಸವ ಮೆರವಣಿಗೆಗೆ ಅಡಚಣೆಯಾಗುತ್ತದೆ. ಪ್ರತಿ ವರ್ಷ ಸಭೆ ನಡೆದಾಗಲು ನಮ್ಮ ಅಹವಾಲುಗಳನ್ನು ತಿಳಿಸಲಾಗುತ್ತಿದೆ. ಆದರೆ ಇಲಾಖಾ ಅಧಿಕಾರಿಗಳು ತಮ್ಮದೇ ಆದ ರೀತಿಯಲ್ಲಿ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ ಎಂದು ಆರೋಪಿಸಿದರು.

ಪಂಜರುಪೇಟೆ ವಿನಾಯಕ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ ಮಾತನಾಡಿ, ಪ್ರತಿವರ್ಷ ಸಭೆ ನಡೆದಾಗಲೂ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತೇವೆ ಆದರೆ ಸಂಬಂಧ ಪಟ್ಟ ಇಲಾಖೆಗಳು ಮಾತ್ರ ನಮಗೇನು ಅರಿಯದ ರೀತಿಯಲ್ಲಿ ವರ್ತಿಸುತ್ತಾರೆ. ಗೋಣಿಕೊಪ್ಪ ಮುಖ್ಯ ರಸ್ತೆಯ ಎರಡು ಕಡೆಗಳಲ್ಲಿ ಸ್ಲ್ಯಾಬ್‍ಗಳು ಮುರಿದು ಹೋಗಿದೆ. ಆ ಭಾಗದಿಂದ 2 ಮಂಟಪಗಳು ಮೆರವಣಿಗೆಯಲ್ಲಿ ಭಾಗವಹಿಸುತ್ತವೆ. ಈ ಬಾರಿಯಾದರೂ ಅದನ್ನು ಸರಿಪಡಿಸಿ ಎಂದರು.

ಒಕ್ಕೂಟದ ಸದಸ್ಯ ವಕೀಲ ಟಿ.ಪಿ ಕೃಷ್ಣ ಮಾತನಾಡಿ, ಮಂಟಪಗಳ ಮೈಕ್ ಪರವಾನಗೆಯನ್ನು ಪಡೆಯಬೇಕಾದರೆ ಪೊಲೀಸ್ ಕಚೇರಿ ಎದುರು ದಿನಗಟ್ಟಲೆ ಕಾಯಬೇಕಾಗಿದೆ. ಆದಷ್ಟು 24 ಗಂಟೆ ಅವಧಿಯೊಳಗೆ ಪರವಾನಗಿಯನ್ನು ವಿತರಿಸಬೇಕು ಎಂದು ಮನವಿ ಮಾಡಿದರು.

ವಿಸರ್ಜನೋತ್ಸವ ಮೆರವಣಿಗೆ ಸಂದರ್ಭದಲ್ಲಿ ವಿವಿಧ ಉತ್ಸವ ಸಮಿತಿಗಳು ಸಮವಸ್ತ್ರ ಧರಿಸಿದರೆ ಪೊಲೀಸ್ ಅಧಿಕಾರಿಗಳಿಗೆ ಅವರು ಗಳನ್ನು ಗುರುತಿಸಲು ಸಾಧ್ಯವಾಗಲಿದೆ. ವೀಕ್ಷಕರಿಗೆ ಆಯ್ದ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಪಟ್ಟಣ ಪಂಚಾಯಿತಿಗೆ ಜವಾಬ್ದಾರಿ ವಹಿಸುವಂತೆ ಸಭೆ ನಿರ್ಧರಿಸಿತು. ಮೆರವಣಿಗೆ ವೀಕ್ಷಣೆಗೆ ಮಹಿಳೆಯರು, ಮಕ್ಕಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವದರಿಂದ ಮಹಿಳಾ ಪೊಲೀಸ್ ಸಂಖ್ಯೆ ಹೆಚ್ಚಿರಬೇಕು ಎಂದು ಸಭೆ ತೀರ್ಮಾನಿಸಿತು.

ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ ಜೀವನ್, ನಾಡ ಹಬ್ಬ ಗೌರಿಗಣೇಶೋತ್ಸವ ಒಕ್ಕೂಟದ ಅಧ್ಯಕ್ಷ ಬಿ.ಜಿ. ಸಾಯಿನಾಥ್ ನಾಯಕ್, ವೃತ್ತ ನಿರೀಕ್ಷಕ ಕುಮಾರ್À ಆರಾಧ್ಯ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ 21 ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.