ಗೋಣಿಕೊಪ್ಪಲು, ಸೆ. 10: ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸಹಯೋಗದಲ್ಲಿ ಮೂಡುಬಿದ್ರೆಯ ಸ್ವರಾಜ್ ಮೈದಾನದಲ್ಲಿ ನಡೆದ 33ನೇ ರಾಜ್ಯಮಟ್ಟದ ಕಿರಿಯರ ಹಾಗೂ ಹಿರಿಯರ ಅಥ್ಲೆಟಿಕ್ ಚಾಂಪಿಯನ್ ಶಿಪ್‍ನಲ್ಲಿ ಇಲ್ಲಿನ ಕಾಲ್ಸ್ ಶಾಲೆಯ ಅಥ್ಲೆಟ್‍ಗಳು ನಾಲ್ಕು ಪ್ರಶಸ್ತಿ ಪಡೆದುಕೊಂಡಿದ್ದಾರೆ. 20 ವರ್ಷದೊಳಗಿನ ಬಾಲಕರ ವಿಭಾಗದ ಡಿಸ್ಕ್ ಎಸೆತದಲ್ಲಿ ತನುಶ್ ರಾಬಿನ್ಸ್‍ಗೆ ಚಿನ್ನದ ಪದಕ, 18 ವರ್ಷದೊಳಗಿನ ಬಾಲಕಿಯರ ವಿಭಾಗದ ಎತ್ತರ ಜಿಗಿತದಲ್ಲಿ ಲೋಚನಾ ಬೋಪಣ್ಣಗೆ ಬೆಳ್ಳಿ, 5 ಕಿ.ಮೀ. ನಡಿಗೆಯಲ್ಲಿ ಕೆ.ಎಂ. ರಂಜಿತಗೆ ಕಂಚು, 16 ವರ್ಷದೊಳಗಿನ ಪಡೆದುಕೊಂಡಿದ್ದಾರೆ. 20 ವರ್ಷದೊಳಗಿನ ಬಾಲಕರ ವಿಭಾಗದ ಡಿಸ್ಕ್ ಎಸೆತದಲ್ಲಿ ತನುಶ್ ರಾಬಿನ್ಸ್‍ಗೆ ಚಿನ್ನದ ಪದಕ, 18 ವರ್ಷದೊಳಗಿನ ಬಾಲಕಿಯರ ವಿಭಾಗದ ಎತ್ತರ ಜಿಗಿತದಲ್ಲಿ ಲೋಚನಾ ಬೋಪಣ್ಣಗೆ ಬೆಳ್ಳಿ, 5 ಕಿ.ಮೀ. ನಡಿಗೆಯಲ್ಲಿ ಕೆ.ಎಂ. ರಂಜಿತಗೆ ಕಂಚು, 16 ವರ್ಷದೊಳಗಿನ