ಚಿತ್ರ ನೋಡಿ ಇದು ಯಾವ ಸಾಮಗ್ರಿಯ ಮಾರಾಟ ಎಂದು ಅಚ್ಚರಿ ಪಡಬೇಡಿ... ಮಡಿಕೇರಿ ದಸರಾ ಉತ್ಸವಕ್ಕೆ ದಶಮಂಟಪಗಳ ತಯಾರಿ ಈಗಾಗಲೇ ಆರಂಭಗೊಂಡಿದೆ.

ಕಥಾ ಸಾರಾಂಶಕ್ಕೆ ಅಗತ್ಯವಾದ ಕಲಾಕೃತಿಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ನಗರದ ಕೋಟೆ ಮಾರಿಯಮ್ಮ ದೇವಾಲಯಕ್ಕೆ ಕಲಾಕೃತಿಯನ್ನು ಕೊಂಡೊಯ್ಯುತ್ತಿ ರುವ ದೃಶ್ಯವಿದು. - ಶಶಿ