ಗೋಣಿಕೊಪ್ಪಲು, ಸೆ. 16: ಗೋಣಿಕೊಪ್ಪ ಮಹಿಳಾ ದಸರಾ ಸಮಿತಿ ಅಧ್ಯಕ್ಷರಾಗಿ ಕುಲ್ಲೇಟೀರ ಪ್ರವಿ ಮೊಣ್ಣಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಉಪಾಧ್ಯಕ್ಷರಾಗಿ ರಮಾವತಿ, ರತಿ ಅಚ್ಚಪ್ಪ, ರೇಖಾ ಗಣೇಶ್, ಪ್ರಧಾನ ಕಾರ್ಯದರ್ಶಿಯಾಗಿ ಎಂ. ಮಂಜುಳಾ, ಪಿ.ಪಿ. ಸೀತಮ್ಮ, ಸಹ ಕಾರ್ಯದರ್ಶಿಯಾಗಿ ಯಾಸ್ಮಿನ್, ಪಿ. ಧನಲಕ್ಷ್ಮಿ, ಖಜಾಂಜಿಯಾಗಿ ಚೇಂದೀರ ಪ್ರಭಾವತಿ, ಸುಮಿ ಸುಬ್ಬಯ್ಯ, ಮಹಾ ಪೋಷಕರುಗಳಾಗಿ ಸೆಲ್ವಿ, ಕಾವ್ಯ ಅಶ್ವತ್, ಕಾರ್ಯಕಾರಿಣಿ ಮಂಡಳಿ ಸದಸ್ಯರುಗಳಾಗಿ ಶೀಲಾ ಬೋಪಣ್ಣ, ರೇಖಾ ಶ್ರೀಧರ್, ಧನಲಕ್ಷ್ಮಿ, ಸುಲೇಖಾ, ಶಾಹಿನ್, ಬಿ.ಜಿ. ಸಾವಿತ್ರಿ, ಪದ್ಮಿನಿ, ಮಮಿತಾ ಮನೋಜ್, ಶರ್ಮಿಳಾ, ವಿಮಲ ಹಾಗೂ ಸಂಧ್ಯಾ ಅವರುಗಳನ್ನು ಆಯ್ಕೆ ಮಾಡಲಾಗಿದೆ.