ಮಡಿಕೇರಿ, ಅ. 4: ಜೀವನದಿ ಕಾವೇರಿ ಸನ್ನಿಧಿಯಲ್ಲಿ ತೀರ್ಥೋದ್ಭವಕ್ಕೆ ದಿನಗಣನೆ ಆರಂಭವಾಗಿದ್ದು, ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ತಪ್ಪಡ್ಕ ಕಟ್ಟುವದ ರೊಂದಿಗೆ ಆಜ್ಞಾ ಮುಹೂರ್ತ (ಕಟ್ಟು ಬೀಳುವದು) ಕಾರ್ಯಕ್ರಮ ಇಂದು ಜರುಗಿತು.ಬೆಳಿಗ್ಗೆ 9.15ಕ್ಕೆ ವೃಶ್ಷಿಕ ಲಗ್ನದಲ್ಲಿ ಆಜ್ಞಾ ಮುಹೂರ್ತ ಕಾರ್ಯಕ್ರಮ ನಡೆಯಿತು. ದೇವಾಲಯ ತಕ್ಕರು ಹಾಗೂ ಸಿಬ್ಬಂದಿ ವರ್ಗದವರು ದೇವಾಲಯದಿಂದ ಸ್ಥಳೀಯ ಅರ್ಚಕ ರವಿ ಹೆಬ್ಬಾರ್ ಮನೆಗೆ ತೆರಳಿ ಬಾಳೆಗೊನೆ ಕಡಿದು ಚಂಡೆ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ತಂದು ದೇವಾಲಯದಲ್ಲಿ ಕಟ್ಟಲಾಯಿತು. ನಂತರ ಧಾರ್ಮಿಕ ವಿಧಿ-ವಿಧಾನಗಳ ಕಟ್ಟುಪಾಡು ನೆರವೇರಿಸಲಾಯಿತು.

ಇಂದಿನಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಾಣಿಹಿಂಸೆ, ಮರ ಕಡಿಯುವದು, ಗುಂಡುಹಾರಿಸುವದು ಇತ್ಯಾದಿ ಹಾಗೂ ಸಿಬ್ಬಂದಿ ವರ್ಗದವರು ದೇವಾಲಯದಿಂದ ಸ್ಥಳೀಯ ಅರ್ಚಕ ರವಿ ಹೆಬ್ಬಾರ್ ಮನೆಗೆ ತೆರಳಿ ಬಾಳೆಗೊನೆ ಕಡಿದು ಚಂಡೆ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ತಂದು ದೇವಾಲಯದಲ್ಲಿ ಕಟ್ಟಲಾಯಿತು. ನಂತರ ಧಾರ್ಮಿಕ ವಿಧಿ-ವಿಧಾನಗಳ ಕಟ್ಟುಪಾಡು ನೆರವೇರಿಸಲಾಯಿತು.

ಇಂದಿನಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಾಣಿಹಿಂಸೆ, ಮರ ಕಡಿಯುವದು, ಗುಂಡುಹಾರಿಸುವದು ಇತ್ಯಾದಿ