ಮಡಿಕೇರಿ, ಅ. 15: ಕಲರ್ಸ್ ಸೂಪರ್ ವಾಹಿನಿಯಲ್ಲಿ ಇಂದಿನಿಂದ ಆರಂಭಗೊಂಡಿರುವ ಹೆಸರಾಂತ ಕಾರ್ಯಕ್ರಮ ಬಿಗ್‍ಬಾಸ್‍ಗೆ ಕೊಡಗಿನ ಶನಿವಾರಸಂತೆಯ ಯುವತಿ ಮೇಘನ ಆಯ್ಕೆ ಆಗಿದ್ದಾರೆ.

ಹಾರೆಹೊಸೂರಿನ ವೆಂಕಟೇಶ್ ಹಾಗೂ ಮಂಜುಳಾ ದಂಪತಿಯ ಪುತ್ರಿಯಾಗಿರುವ ಮೇಘನಾ ಭಾರತಿ ವಿದ್ಯಾಸಂಸ್ಥೆಯಲ್ಲಿ ಅಂತಿಮ ಬಿ.ಎ. ವ್ಯಾಸಂಗ ಮಾಡುತ್ತಿದ್ದಾರೆ.