ಮಡಿಕೇರಿ, ಅ. 15: ನಾವು ಯಾವದೇ ರೀತಿಯ ಸೇವೆ ಮಾಡಿದರೂ ಆ ಸೇವೆಗಳು ಅನೇಕ ವರ್ಷಗಳ ಕಾಲ ಸಮರ್ಥವಾಗಿ ಬಳಕೆಯಾಗಿ ಜನರಿಗೆ ಸ್ಮರಣೀಯ ವಾಗಿರಬೇಕು ಎಂದು ರೋಟರಿ ಇನ್ನರ್ ವೀಲ್ ಜಿಲ್ಲೆ 318ರ ಅಧ್ಯಕ್ಷೆ ಜಯಶ್ರೀ ಎಂ.ಅರಸ್ ಕರೆ ನೀಡಿದ್ದಾರೆ.

ಮಡಿಕೇರಿ ರೋಟರಿ ಸಭಾಂಗಣದಲ್ಲಿ ಮಡಿಕೇರಿ ಇನ್ನರ್ ವೀಲ್ ಕ್ಲಬ್‍ಗೆ ಅಧಿಕೃತ ಭೇಟಿ ಸಂದರ್ಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಯಶ್ರೀ ಎಂ.ಅರಸ್, ಇನ್ನರ್ ವೀಲ್ ಸದಸ್ಯೆಯರು ಸಮುದಾಯದ ನಾಯಕಿಯರಾಗಿ ಇತರರಿಗೆ ಆದರ್ಶಪ್ರಾಯರಾಗಿರಬೇಕು. ಇನ್ನರ್ ವೀಲ್‍ನಿಂದ ತಮಗೇನು ದೊರಕುತ್ತದೆ ಎಂಬುದರ ಬದಲಿಗೆ ಇನ್ನರ್ ವೀಲ್‍ನಂತ ಸೇವಾ ಸಂಸ್ಥೆಗೆ ತಮ್ಮಿಂದ ಯಾವ ರೀತಿಯಲ್ಲಿ ಕೊಡುಗೆ ನೀಡಬಹುದು ಎಂಬ ಚಿಂತನೆ ಮುಖ್ಯ ವಾಗಬೇಕೆಂದು ಅಭಿಪ್ರಾಯಪಟ್ಟರು.

ಡಿ.25 ರಂದು ಆಯೋಜಿತ ಜಿಲ್ಲಾ ಸಮ್ಮೇಳನದ ಬಗ್ಗೆಯೂ ಅವರು ಮಾಹಿತಿ ನೀಡಿದರು. ಇದೇ ಸಂದರ್ಭ ಹಾಕತ್ತೂರು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಕೆ.ಎ.ರಾಮಚಂದ್ರ, ಮಡಿಕೇರಿ ಸರ್ಕಾರಿ ಪಿಯು ಕಾಲೇಜಿನ ಶಿಕ್ಷಕಿ ಡಿ.ಎಸ್.ಪುಷ್ಪಾ, ಗಾಳಿಬೀಡಿನ ಶಿಕ್ಷಕಿ ಲೀಲಾ ಶೆಟ್ಟಿ ಅವರನ್ನು ಸನ್ಮಾನಿಸ ಲಾಯಿತು. ಮಡಿಕೇರಿಯ ಜಿ.ಎಂ.ಪಿ. ಶಾಲೆಗೆ ಪಠ್ಯೇತರ ಉಪಕರಣಗಳನ್ನೂ ಇನ್ನರ್ ವೀಲ್‍ನಿಂದ ಕೊಡುಗೆಯಾಗಿ ನೀಡಲಾಯಿತು.

ಇನ್ನರ್ ವೀಲ್ ಸಂಸ್ಥೆಯ ವಾರ್ತಾ ಸಂಚಿಕೆಯನ್ನು ಮಡಿಕೇರಿ ಸಮ್ಮೇಳನದ ಬಗ್ಗೆಯೂ ಅವರು ಮಾಹಿತಿ ನೀಡಿದರು. ಇದೇ ಸಂದರ್ಭ ಹಾಕತ್ತೂರು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಕೆ.ಎ.ರಾಮಚಂದ್ರ, ಮಡಿಕೇರಿ ಸರ್ಕಾರಿ ಪಿಯು ಕಾಲೇಜಿನ ಶಿಕ್ಷಕಿ ಡಿ.ಎಸ್.ಪುಷ್ಪಾ, ಗಾಳಿಬೀಡಿನ ಶಿಕ್ಷಕಿ ಲೀಲಾ ಶೆಟ್ಟಿ ಅವರನ್ನು ಸನ್ಮಾನಿಸ ಲಾಯಿತು. ಮಡಿಕೇರಿಯ ಜಿ.ಎಂ.ಪಿ. ಶಾಲೆಗೆ ಪಠ್ಯೇತರ ಉಪಕರಣಗಳನ್ನೂ ಇನ್ನರ್ ವೀಲ್‍ನಿಂದ ಕೊಡುಗೆಯಾಗಿ ನೀಡಲಾಯಿತು.

ಇನ್ನರ್ ವೀಲ್ ಸಂಸ್ಥೆಯ ವಾರ್ತಾ ಸಂಚಿಕೆಯನ್ನು ಮಡಿಕೇರಿ