ಶ್ರೀಮಂಗಲ, ಅ. 16 : ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಆಶ್ರಯದಲ್ಲಿ ಟಿ.ಶೆಟ್ಟಿಗೇರಿಯ ಸಾರ್ವಜನಿಕ ಗೌರಿ ಗಣೇಶ ಉತ್ಸವ ಸಮಿತಿ, ಸಂಭ್ರಮ ಪೊಮ್ಮಕ್ಕಡ ಕ್ರೀಡಾ ಹಾಗೂ ಸಾಂಸ್ಕøತಿಕ ಸಂಸ್ಥೆ ಹಾಗೂ ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ಸಹಕಾರದಲ್ಲಿ ಇದೇ ತಾ. 18 ರಿಂದ 27 ರ ವರೆಗೆ ಹತ್ತು ದಿನಗಳ ಚಂಗ್ರಾಂದಿ ವಿಶೇಷ ಪತ್ತಾಲೋದಿ ಕಾರ್ಯಕ್ರಮ ಜರುಗಲಿದೆ.

ತಾ. 18 ರಂದು ಪೂರ್ವಾಹ್ನ 10.30 ಗಂಟೆಗೆ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದಲ್ಲಿ ಕಾವೇರಿ ತೀರ್ಥ ಪೊಜೆ ಮಾಡಿ ಭಕ್ತಾಧಿಗಳಿಗೆ ವಿತರಿಸಲಾಗುವದು 19 ರಿಂದ 26ರ ವರೆಗೆ ಪ್ರತಿ ದಿನ ಸಂಜೆ 4 ಗಂಟೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ. 27 ರಂದು ಅಪರಾಹ್ನ 2 ಗಂಟೆಯಿಂದ ಕ್ರೀಡಾ ಸ್ಪರ್ಧೆಗಳು ಹಾಗೂ 4 ಗಂಟೆಯಿಂದ ಸಾಂಸ್ಕøತಿಕ ಶ್ರೀಮಂಗಲ, ಅ. 16 : ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಆಶ್ರಯದಲ್ಲಿ ಟಿ.ಶೆಟ್ಟಿಗೇರಿಯ ಸಾರ್ವಜನಿಕ ಗೌರಿ ಗಣೇಶ ಉತ್ಸವ ಸಮಿತಿ, ಸಂಭ್ರಮ ಪೊಮ್ಮಕ್ಕಡ ಕ್ರೀಡಾ ಹಾಗೂ ಸಾಂಸ್ಕøತಿಕ ಸಂಸ್ಥೆ ಹಾಗೂ ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ಸಹಕಾರದಲ್ಲಿ ಇದೇ ತಾ. 18 ರಿಂದ 27 ರ ವರೆಗೆ ಹತ್ತು ದಿನಗಳ ಚಂಗ್ರಾಂದಿ ವಿಶೇಷ ಪತ್ತಾಲೋದಿ ಕಾರ್ಯಕ್ರಮ ಜರುಗಲಿದೆ.

ತಾ. 18 ರಂದು ಪೂರ್ವಾಹ್ನ 10.30 ಗಂಟೆಗೆ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದಲ್ಲಿ ಕಾವೇರಿ ತೀರ್ಥ ಪೊಜೆ ಮಾಡಿ ಭಕ್ತಾಧಿಗಳಿಗೆ ವಿತರಿಸಲಾಗುವದು 19 ರಿಂದ 26ರ ವರೆಗೆ ಪ್ರತಿ ದಿನ ಸಂಜೆ 4 ಗಂಟೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ. 27 ರಂದು ಅಪರಾಹ್ನ 2 ಗಂಟೆಯಿಂದ ಕ್ರೀಡಾ ಸ್ಪರ್ಧೆಗಳು ಹಾಗೂ 4 ಗಂಟೆಯಿಂದ ಸಾಂಸ್ಕøತಿಕ ತಿಂಡಿ ಸ್ಪರ್ಧೆ ಹಾಗೂ ಟಿ.ಶೆಟ್ಟಿಗೇರಿ ಸಂಭ್ರಮ ಪೊಮ್ಮಕ್ಕಡ ಕ್ರೀಡಾ ಹಾಗೂ ಸಾಂಸ್ಕøತಿಕ ಸಂಸ್ಥೆಯ ಸದಸ್ಯರಿಂದ ಸಾಂಸ್ಕøತಿಕ ವೈವಿಧ್ಯ, 25 ರಂದು ಗೋಣಿಕೊಪ್ಪಲಿನ ಜನನಿ ಪೊಮ್ಮಕ್ಕಡ ಕೂಟದ ಸದಸ್ಯರಿಂದ ವಿಶೇಷ ಸಾಂಸ್ಕøತಿಕ ಪ್ರದರ್ಶನ, 26 ರಂದು ಟಿ.ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ವಿಶೇಷ ನೃತ್ಯ ರೂಪಕ, 27 ರಂದು ಅಪರಾಹ್ನ 2 ಗಂಟೆಯಿಂದ ಪುರುಷರಿಗೆ ಹಗ್ಗ ಜಗ್ಗಾಟ ಹಾಗೂ ಕಬಡ್ಡಿ ಕ್ರೀಡಾ ಸ್ಪರ್ಧೆ, ಮಹಿಳೆಯರಿಗೆ ಹಗ್ಗಜಗ್ಗಾಟ ಹಾಗೂ ವಿಷ ಚೆಂಡು ಸ್ಪರ್ಧೆ, ಸಂಜೆ 4 ಗಂಟೆಗೆ ಕೊಡವ ತಕ್ಕ್ ಎಳ್ತ್ ಕಾರಡ ಕೂಟ ದಿಂದ ಕೊಡವ ಆರ್ಕೆಸ್ಟ್ರ ಜರುಗಲಿದೆ.

ಹೆಚ್ಚಿನ ಮಾಹಿತಿಗೆ 9448647775/9481431818 / 9880584732 ಗೆ ಸಂಪರ್ಕಿಸ ಬಹುದು ಎಂದು ಪ್ರಕಟಣೆ ತಿಳಿಸಿದೆ.