ಮಡಿಕೇರಿ, ಅ. 24: ನೂತವಾಗಿ ಅಸ್ತಿತ್ವಕ್ಕೆ ಬಂದಿರುವ ಕ್ರೋಢನಾಡ್ ಕೊಡವ ಮಕ್ಕಡ ಸಂಘಟನೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಕೇಚಂಡ ರಂಜನ್ ಮಂದಣ್ಣ ತಿಳಿಸಿದ್ದಾರೆ.

ಉಪಾಧ್ಯಕ್ಷರಾಗಿ ಅಚ್ಚಾಂಡಿರ ಅನುಪ್ ಅಯ್ಯಪ್ಪ, ಬಿಪಿನ್ ಅಯ್ಯಪ್ಪ ಚೋಯಮಾಡಂಡ, ಬೊಳ್ಳೆರ ಕುಶಾಲಪ್ಪ, ಕಾರ್ಯದರ್ಶಿ ಮೇಕೇರಿರ ಮಾಚಮ್ಮ, ಸಹಕಾರ್ಯದರ್ಶಿ ನಾಯಕಂಡ ಗೌತಮ್ ಸೋಮಣ್ಣ, ನೆಲ್ಲಮಕ್ಕಡ ಸಚಿನ್ ವಿಘ್ನೇಶ್, ಖಜಾಂಚಿ ಪುಗ್ಗೆರ ಆದಿತ್ಯ ಮೊಣ್ಣಪ್ಪ, ಸಹ ಖಜಾಂಚಿ ಕಾಂಗಿರ ಉತ್ತಪ್ಪ, ಸಾಂಸ್ಕ್ರತಿಕ ಕಾರ್ಯದರ್ಶಿ ಕಬ್ಬಚಿರ ಮಾಚಯ್ಯ, ಸಹ ಸಾಂಸ್ಕ್ರತಿಕ ಕಾರ್ಯದರ್ಶಿ ನಾಯಕಂಡ ಆಶಿಕ್ ಕಾಳಪ್ಪ, ಕೇಲೇಟಿರ ಸನತ್ ಸುಬ್ಬಯ್ಯ, ಕ್ರೀಡಾ ಕಾರ್ಯದರ್ಶಿ ಚಿಯಕ್‍ಪೂವಂಡ ಚೇತನ್, ಸಹ ಕ್ರೀಡಾ ಕಾರ್ಯದರ್ಶಿ ಚೇಂದಿರ ಲೋಹಿತ್, ಅಪ್ಪಾರಂಡ ಗಣಪತಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.