ಶ್ರೀಮಂಗಲ, ನ. 7: ಶ್ರೀಮಂಗಲ ಠಾಣಾ ವ್ಯಾಪಿಯ ಕೆ. ಕೆ. ಆರ್ ಸಮೀಪ ಕಕ್ಕಟ್ ನದಿಯಲ್ಲಿ ಅಪರಿಚಿತ ಪುರುಷ ಮೃತದೇಹ ಪತ್ತೆಯಾಗಿದೆ.

ಕುಟ್ಟ ಆಸ್ಪತ್ರೆ ಶವಗಾರದಲ್ಲಿ ಮೃತದೇಹ ಇರಿಸಲಾಗಿದ್ದು, ವಾರಸುದಾರರು ಶ್ರೀಮಂಗಲ ಪೊಲೀಸ್ ಠಾಣೆ (08274-246246) ಸಂಪರ್ಕಿಸಬಹುದು.