ಮಡಿಕೇರಿ, ನ. 13: ವೀರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ಜಾಲದ ಸಮಗ್ರ ಅಭಿವೃದ್ಧಿ ಯೋಜನೆ ಕಾಮಗಾರಿಯನ್ನು ನಡೆಸಬೇಕಾಗಿರುವದರಿಂದ ತಾ. 14 ರಂದು (ಇಂದು) ಬೆಳಿಗ್ಗೆ 9 ರಿಂದ ಸಂಜೆ 6ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತ ಗೊಳಿಸಲಾಗುವದು.
ಆದ್ದರಿಂದ, ವೀರಾಜಪೇಟೆ ಪಟ್ಟಣದ ಕಲ್ಲುಬಾಣೆÀ, ಆರ್ಜಿ, ಒಃ ಕೇಫೆ ಖಿಅ , ಖಾಸಗಿ ಬಸ್ಸು ನಿಲ್ದಾಣ, ಮೀನುಪೇಟೆ, (ಖಿಚಿಟuಞ ಔಜಿಜಿiಛಿe), ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.