ಶನಿವಾರಸಂತೆ, ನ. 14: ಸಮೀಪದ ಹೊಸೂರು ಗ್ರಾಮದ ಶ್ರೀ ಬೆಟ್ಟದ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ಜೆಸಿಐ ಹೊಸೂರು ಬಸವೇಶ್ವರ ಸಹಭಾಗಿತ್ವದಲ್ಲಿ ಸೋಮವಾರ ಬೆಟ್ಟದ ಬಸವೇಶ್ವರ ಕೌಟೆಕಾಯಿ ಜಾತ್ರೆ ಶ್ರದ್ಧಾಭಕ್ತಿಯಿಂದ ಜರುಗಿತು. ಐತಿಹಾಸಿಕ ಜಾತ್ರೆಗೆ 3 ಸಾವಿರಕ್ಕೂ ಅಧಿಕ ಮಂದಿ ಸಾಕ್ಷಿಯಾದರು.
ಜಾತ್ರೆ ಪ್ರಯುಕ್ತ ಬೆಟ್ಟದ ಬಸವೇಶ್ವರ ದೇವಾಲಯದಲ್ಲಿ ಬಸವೇಶ್ವರನಿಗೆ ಅರ್ಚಕರು ಕೌಟೆಕಾಯಿ ಮಾಲೆ ಅಲಂಕಾರ ದೊಂದಿಗೆ ವಿಶೇಷ ಪೂಜೆ ಸಲ್ಲಿಸಿ ದರು. ದೇವಾಲಯ ಪ್ರಾಂಗಣದಲ್ಲಿ ರುವ ಅರಳಿಕಟ್ಟೆ ಹಾಗೂ ಕೆಳಭಾಗದ ಸುಗ್ಗಿ ಕಟ್ಟೆಯನ್ನು ಕೌಟೆಕಾಯಿ ಮಾಲೆಯಿಂದ ಅಲಂಕರಿಸಲಾಗಿತ್ತು. ಸುಗ್ಗಿ ಕಟ್ಟೆಯ ಸುಗ್ಗಿ ದೇವರಿಗೆ ಅಲಂಕರಿಸಿ ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಅಲ್ಲಲ್ಲಿ ಕಟ್ಟಲಾಗಿದ್ದ ಬಾಳೆಕಂಬ, ಮಾವಿನಲೆಯ ತೋರಣಗಳಲ್ಲೂ ಕೌಟೆಕಾಯಿ ರಾರಾಜಿಸುತ್ತಿತ್ತು.
ಕೌಟೆಕಾಯಿಯ ಮಹತ್ವ: ಹಿಂದೆ ಶನಿವಾರಸಂತೆ, ನ. 14: ಸಮೀಪದ ಹೊಸೂರು ಗ್ರಾಮದ ಶ್ರೀ ಬೆಟ್ಟದ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ಜೆಸಿಐ ಹೊಸೂರು ಬಸವೇಶ್ವರ ಸಹಭಾಗಿತ್ವದಲ್ಲಿ ಸೋಮವಾರ ಬೆಟ್ಟದ ಬಸವೇಶ್ವರ ಕೌಟೆಕಾಯಿ ಜಾತ್ರೆ ಶ್ರದ್ಧಾಭಕ್ತಿಯಿಂದ ಜರುಗಿತು. ಐತಿಹಾಸಿಕ ಜಾತ್ರೆಗೆ 3 ಸಾವಿರಕ್ಕೂ ಅಧಿಕ ಮಂದಿ ಸಾಕ್ಷಿಯಾದರು.
ಜಾತ್ರೆ ಪ್ರಯುಕ್ತ ಬೆಟ್ಟದ ಬಸವೇಶ್ವರ ದೇವಾಲಯದಲ್ಲಿ ಬಸವೇಶ್ವರನಿಗೆ ಅರ್ಚಕರು ಕೌಟೆಕಾಯಿ ಮಾಲೆ ಅಲಂಕಾರ ದೊಂದಿಗೆ ವಿಶೇಷ ಪೂಜೆ ಸಲ್ಲಿಸಿ ದರು. ದೇವಾಲಯ ಪ್ರಾಂಗಣದಲ್ಲಿ ರುವ ಅರಳಿಕಟ್ಟೆ ಹಾಗೂ ಕೆಳಭಾಗದ ಸುಗ್ಗಿ ಕಟ್ಟೆಯನ್ನು ಕೌಟೆಕಾಯಿ ಮಾಲೆಯಿಂದ ಅಲಂಕರಿಸಲಾಗಿತ್ತು. ಸುಗ್ಗಿ ಕಟ್ಟೆಯ ಸುಗ್ಗಿ ದೇವರಿಗೆ ಅಲಂಕರಿಸಿ ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಅಲ್ಲಲ್ಲಿ ಕಟ್ಟಲಾಗಿದ್ದ ಬಾಳೆಕಂಬ, ಮಾವಿನಲೆಯ ತೋರಣಗಳಲ್ಲೂ ಕೌಟೆಕಾಯಿ ರಾರಾಜಿಸುತ್ತಿತ್ತು.
ಕೌಟೆಕಾಯಿಯ ಮಹತ್ವ: ಹಿಂದೆ
ಶನಿವಾರಸಂತೆ, ನ. 14: ಸಮೀಪದ ಹೊಸೂರು ಗ್ರಾಮದ ಶ್ರೀ ಬೆಟ್ಟದ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ಜೆಸಿಐ ಹೊಸೂರು ಬಸವೇಶ್ವರ ಸಹಭಾಗಿತ್ವದಲ್ಲಿ ಸೋಮವಾರ ಬೆಟ್ಟದ ಬಸವೇಶ್ವರ ಕೌಟೆಕಾಯಿ ಜಾತ್ರೆ ಶ್ರದ್ಧಾಭಕ್ತಿಯಿಂದ ಜರುಗಿತು. ಐತಿಹಾಸಿಕ ಜಾತ್ರೆಗೆ 3 ಸಾವಿರಕ್ಕೂ ಅಧಿಕ ಮಂದಿ ಸಾಕ್ಷಿಯಾದರು.
ಜಾತ್ರೆ ಪ್ರಯುಕ್ತ ಬೆಟ್ಟದ ಬಸವೇಶ್ವರ ದೇವಾಲಯದಲ್ಲಿ ಬಸವೇಶ್ವರನಿಗೆ ಅರ್ಚಕರು ಕೌಟೆಕಾಯಿ ಮಾಲೆ ಅಲಂಕಾರ ದೊಂದಿಗೆ ವಿಶೇಷ ಪೂಜೆ ಸಲ್ಲಿಸಿ ದರು. ದೇವಾಲಯ ಪ್ರಾಂಗಣದಲ್ಲಿ ರುವ ಅರಳಿಕಟ್ಟೆ ಹಾಗೂ ಕೆಳಭಾಗದ ಸುಗ್ಗಿ ಕಟ್ಟೆಯನ್ನು ಕೌಟೆಕಾಯಿ ಮಾಲೆಯಿಂದ ಅಲಂಕರಿಸಲಾಗಿತ್ತು. ಸುಗ್ಗಿ ಕಟ್ಟೆಯ ಸುಗ್ಗಿ ದೇವರಿಗೆ ಅಲಂಕರಿಸಿ ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಅಲ್ಲಲ್ಲಿ ಕಟ್ಟಲಾಗಿದ್ದ ಬಾಳೆಕಂಬ, ಮಾವಿನಲೆಯ ತೋರಣಗಳಲ್ಲೂ ಕೌಟೆಕಾಯಿ ರಾರಾಜಿಸುತ್ತಿತ್ತು.
ಕೌಟೆಕಾಯಿಯ ಮಹತ್ವ: ಹಿಂದೆ ಸದಸ್ಯರುಗಳಾದ ಪುಟ್ಟಸ್ವಾಮಿ, ಬಾಲಮುರುಗ, ಬಸವರಾಜು ಹಾಗೂ ಕೊಡಗು ಜಿಲ್ಲಾ ಹಿಂ.ಜಾ..ವೇದಿಕೆ ಉಪಾಧ್ಯಕ್ಷ ಸುಭಾಶ್ ತಿಮ್ಮಯ್ಯ ಪಾಲ್ಗೊಂಡಿದ್ದರು.
20 ವರ್ಷಗಳಿಂದ ಪ್ರತಿ ವರ್ಷ ದೀಪಾವಳಿ ಹಬ್ಬ ಮುಗಿದ ನಂತರ ಬೆಟ್ಟದ ಬಸವೇಶ್ವರ ದೇವಾಲಯ ಪ್ರಾಂಗಣದಲ್ಲಿ ಕೌಟೆಕಾಯಿ ಜಾತ್ರೆ ನಡೆದು ಬರುತ್ತಿದೆ. ದೀಪಾವಳಿ ಹಬ್ಬದ ದಿನಗಳಲ್ಲಿ ಕೌಟೆಕಾಯಿಯನ್ನು 2 ಭಾಗ ಮಾಡಿ ಒಳಗಿನ ತಿರುಳು ತೆಗೆದು ದೇವರಿಗೆ ದೀಪ ಬೆಳಗಿಸುವ ಸಂಪ್ರದಾಯವಿತ್ತು ಎಂದು ಜೆಸಿಐ ಸ್ಥಾಪಕ ಅಧ್ಯಕ್ಷ ಎಚ್.ಕೆ. ರಮೇಶ್, ದೇವಸ್ಥಾನ ಸಮಿತಿಯ ಅಧ್ಯಕ್ಷ ಶಾಂತಮಲ್ಲಪ್ಪ, ಪದಾಧಿಕಾರಿಗಳಾದ ಹೆಚ್.ಕೆ. ಗಣೇಶ್, ಕಾರ್ಯದರ್ಶಿ ಕರುಣ್ ಕುಮಾರ್, ನಾಗೇಶ್ ಮತ್ತಿತರ ಗ್ರಾಮದ ಹಿರಿಯರು ಹೇಳುತ್ತಾರೆ.
ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ಸಮಾರಂಭದಲ್ಲಿ ಉಪನ್ಯಾಸಕ ಶರಣ್ ಅವರ ‘ಸಂಪರ್ಕ 2017’ ಕೃತಿಯನ್ನು ಕೆಪಿಸಿಸಿ ಸದಸ್ಯ ಕೃಷ್ಣಪ್ಪ ಲೋಕಾರ್ಪಣೆಗೊಳಿಸಿದರು.