ಸೋಮವಾರಪೇಟೆ,ನ.16: ‘ತಾಲೂಕಿನ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳೂರು ಸುತ್ತಮುತ್ತಲ ಗ್ರಾಮದಲ್ಲಿ ಮಹಿಳೆಯರು ಕೆಲಸ ಮಾಡಿ ಮನೆಯ ಗಂಡಸರು ಮತ್ತು ಮಕ್ಕಳನ್ನು ಸಾಕುವ ಸ್ಥಿತಿ ನಿರ್ಮಾಣವಾಗಿದೆ. ಅಕ್ರಮ ಮದ್ಯ ಮಾರಾಟಕ್ಕೆ ಅಧಿಕಾರಿಗಳು ಕಡಿವಾಣ ಹಾಕದಿದ್ರೆ ನಾವುಗಳೇ ಸೇರಿಕೊಂಡು ಗ್ರಾಮ ಪಂಚಾಯಿತಿ ಎದುರು ಮದ್ಯ ಮಾರಾಟ ಮಾಡುತ್ತೇವೆ’ ಎಂದು ಆ ಭಾಗದ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಅಕ್ರಮ ಮದ್ಯ ಮಾರಾಟದಿಂದ ನಮ್ಮ ಬದುಕು ದುಸ್ತರವಾಗಿದೆ. ಮನೆಯ ಗಂಡಸರು ಕೆಲಸಕ್ಕೆ ಹೋಗದೇ ಮದ್ಯಕ್ಕೆ ದಾಸರಾಗಿದ್ದಾರೆ. 15 ವರ್ಷದ ಮಕ್ಕಳೂ ಸಹ ಮದ್ಯ ಸೇವಿಸುತ್ತಿದ್ದಾರೆ. ಗ್ರಾಮದ ಕೆಲವರು ತಮ್ಮ ಮನೆಯಲ್ಲಿಯೇ ರಾಜಾರೋಷವಾಗಿ ಸೋಮವಾರಪೇಟೆ,ನ.16: ‘ತಾಲೂಕಿನ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳೂರು ಸುತ್ತಮುತ್ತಲ ಗ್ರಾಮದಲ್ಲಿ ಮಹಿಳೆಯರು ಕೆಲಸ ಮಾಡಿ ಮನೆಯ ಗಂಡಸರು ಮತ್ತು ಮಕ್ಕಳನ್ನು ಸಾಕುವ ಸ್ಥಿತಿ ನಿರ್ಮಾಣವಾಗಿದೆ. ಅಕ್ರಮ ಮದ್ಯ ಮಾರಾಟಕ್ಕೆ ಅಧಿಕಾರಿಗಳು ಕಡಿವಾಣ ಹಾಕದಿದ್ರೆ ನಾವುಗಳೇ ಸೇರಿಕೊಂಡು ಗ್ರಾಮ ಪಂಚಾಯಿತಿ ಎದುರು ಮದ್ಯ ಮಾರಾಟ ಮಾಡುತ್ತೇವೆ’ ಎಂದು ಆ ಭಾಗದ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಅಕ್ರಮ ಮದ್ಯ ಮಾರಾಟದಿಂದ ನಮ್ಮ ಬದುಕು ದುಸ್ತರವಾಗಿದೆ. ಮನೆಯ ಗಂಡಸರು ಕೆಲಸಕ್ಕೆ ಹೋಗದೇ ಮದ್ಯಕ್ಕೆ ದಾಸರಾಗಿದ್ದಾರೆ. 15 ವರ್ಷದ ಮಕ್ಕಳೂ ಸಹ ಮದ್ಯ ಸೇವಿಸುತ್ತಿದ್ದಾರೆ. ಗ್ರಾಮದ ಕೆಲವರು ತಮ್ಮ ಮನೆಯಲ್ಲಿಯೇ ರಾಜಾರೋಷವಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಲಾಗುವದು ಎಂದು ಸುಧಾಮಣಿ ಹೇಳಿದರು.
ಮುಂದಿನ ಒಂದು ವಾರದ ಒಳಗೆ ಅಕ್ರಮ ಮದ್ಯ ಮಾರಾಟಕ್ಕೆ ತಡೆ ಹಾಕಬೇಕು. ತಪ್ಪಿದಲ್ಲಿ ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರೇ ಸೇರಿಕೊಂಡು ನಿಡ್ತ ಗ್ರಾ.ಪಂ.ಕಚೇರಿಗೆ ಮುತ್ತಿಗೆ ಹಾಕಲಾಗುವದು. ಕಚೇರಿಯ ಎದುರೇ ಸಾರ್ವಜನಿಕವಾಗಿ ಮದ್ಯ ಮಾರಾಟ ಮಾಡಲಾಗುವದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಕಾಮಧೇನು ಸ್ವ ಸಹಾಯ ಸಂಘದ ವನಜಾಕ್ಷಿ, ಪಾರ್ವತಮ್ಮ, ಒಕ್ಕೂಟದ ಪದಾಧಿಕಾರಿಗಳಾದ ಮಣಿ, ಕಾವ್ಯ ಉಪಸ್ಥಿತರಿದ್ದರು. 20ಕ್ಕೂ ಅಧಿಕ ಮಂದಿ ಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡರಲ್ಲದೇ, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಲೇಬೇಕೆಂದು ಆಗ್ರಹಿಸಿದರು.