ಭಾಗಮಂಡಲ, ನ. 16: ತುಲಾಸಂಕ್ರಮಣ ಕಾವೇರಿ ಜಾತ್ರೆ ಪ್ರಯುಕ್ತ ವಿವಿಧ ಸಂಘ-ಸಂಸ್ಥೆಗಳು ಹಾಗೂ ದಾನಿಗಳ ನೆರವಿನಿಂದ ಕೊಡಗು ಏಕೀಕರಣ ರಂಗವು, ತಲಕಾವೇರಿಯಲ್ಲಿ ಕೈಗೊಂಡಿದ್ದ ಅನ್ನದಾನಕ್ಕೆ ಕಿರು ಸಂಕ್ರಮಣವಾದ ಇಂದು ತೆರೆ ಕಂಡಿತು. ಕಳೆದ ಒಂದು ಭಾಗಮಂಡಲ, ನ. 16: ತುಲಾಸಂಕ್ರಮಣ ಕಾವೇರಿ ಜಾತ್ರೆ ಪ್ರಯುಕ್ತ ವಿವಿಧ ಸಂಘ-ಸಂಸ್ಥೆಗಳು ಹಾಗೂ ದಾನಿಗಳ ನೆರವಿನಿಂದ ಕೊಡಗು ಏಕೀಕರಣ ರಂಗವು, ತಲಕಾವೇರಿಯಲ್ಲಿ ಕೈಗೊಂಡಿದ್ದ ಅನ್ನದಾನಕ್ಕೆ ಕಿರು ಸಂಕ್ರಮಣವಾದ ಇಂದು ತೆರೆ ಕಂಡಿತು. ಕಳೆದ ಒಂದು ಭಾಗಮಂಡಲ, ನ. 16: ತುಲಾಸಂಕ್ರಮಣ ಕಾವೇರಿ ಜಾತ್ರೆ ಪ್ರಯುಕ್ತ ವಿವಿಧ ಸಂಘ-ಸಂಸ್ಥೆಗಳು ಹಾಗೂ ದಾನಿಗಳ ನೆರವಿನಿಂದ ಕೊಡಗು ಏಕೀಕರಣ ರಂಗವು, ತಲಕಾವೇರಿಯಲ್ಲಿ ಕೈಗೊಂಡಿದ್ದ ಅನ್ನದಾನಕ್ಕೆ ಕಿರು ಸಂಕ್ರಮಣವಾದ ಇಂದು ತೆರೆ ಕಂಡಿತು. ಕಳೆದ ಒಂದು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಸೇರಿದಂತೆ ಭಕ್ತಾದಿಗಳು ಇಂದು ಅನ್ನದಾನದಲ್ಲಿ ಪಾಲ್ಗೊಂಡಿ ದ್ದರು. ತಲಕಾವೇರಿ ಕ್ಷೇತ್ರದಲ್ಲಿ ಪ್ರಧಾನ ಅರ್ಚಕ ಕುಟುಂಬದ ಟಿ.ಎಸ್. ನಾರಾಯಣಾಚಾರ್ ನೇತೃತ್ವದಲ್ಲಿ ಕಿರು ಸಂಕ್ರಮಣ ಪ್ರಯುಕ್ತ ಶ್ರೀ ಕಾವೇರಿ ಮಾತೆ, ಅಗಸ್ತ್ಯೇಶ್ವರ ಹಾಗೂ ಮಹಾ ಗಣಪತಿಗೆ ಪೂಜಾದಿಗಳು ನಡೆದರೆ, ಭಾಗಮಂಡಲ ಕ್ಷೇತ್ರದಲ್ಲಿಯೂ ಶ್ರೀ ಭಗಂಡೇಶ್ವರ ಸಹಿತ ಉಪ ದೇವರುಗಳಿಗೆ ನಿತ್ಯ ಸೇವೆ ನೆರವೇರಿತು. ಕಿರು ಸಂಕ್ರಮಣದಂದು ಕೂಡ ಈ ಹಿಂದಿನಂತೆ ಪ್ರಸಕ್ತ ವರ್ಷದಲ್ಲಿ ಭಕ್ತರ ಸಂಖ್ಯೆ ತೀರಾ ವಿರಳವಿತ್ತು.
ಚಿತ್ರ, ವರದಿ: ಕೆ.ಡಿ. ಸುನಿಲ್