ಶ್ರೀಮಂಗಲ, ನ. 16: ಜಿಲ್ಲೆಯ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಹಾಗೂ ಕಾಳಜಿ ಇದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಂದ ಜಿಲ್ಲೆಯ ಪರಿಸರ ಕಲುಷಿತವಾಗುತ್ತಿದೆ. ಇದಲ್ಲದೆ, ಜಿಲ್ಲೆಯ ಪರಿಸರ ಅವ್ಯವಹತವಾಗಿ ನಾಶವಾಗುತ್ತಿದೆ. ಜಿಲ್ಲೆಯಲ್ಲಿ ಪರಿಸರವನ್ನು ಕಾಪಾಡಲು ಹಾಗೂ ಸ್ವಚ್ಛವಾಗಿಡಲು ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಪ್ರತಿಯೊಬ್ಬ ನಾಗರಿಕರು ಜಾಗೃತಿ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹಲವು ಸಮಯಗಳಿಂದ ದಕ್ಷಿಣ ಕೊಡಗಿನ ವಿವಿಧ ಕಡೆಗಳಲ್ಲಿ ನಿರಂತರವಾಗಿ ಸ್ವಚ್ಛ ಭಾರತ ಅಭಿಯಾನ, ಕಸವಿಲೇವಾರಿ ಹಾಗೂ ಜನರಿಗೆ ಸ್ವಚ್ಛತೆಯ ಬಗ್ಗೆ ಮಾಹಿತಿಯನ್ನು ನೀಡುತ್ತಾ ಶ್ರಮಿಸುತ್ತಿರುವ ಕ್ಲೀನ್ ಕೂರ್ಗ್ ಇನ್ಸೇಟಿವ್ ಸಂಸ್ಥೆ ವತಿಯಿಂದ ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಶ್ರೀಮಂಗಲ, ನ. 16: ಜಿಲ್ಲೆಯ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಹಾಗೂ ಕಾಳಜಿ ಇದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಂದ ಜಿಲ್ಲೆಯ ಪರಿಸರ ಕಲುಷಿತವಾಗುತ್ತಿದೆ. ಇದಲ್ಲದೆ, ಜಿಲ್ಲೆಯ ಪರಿಸರ ಅವ್ಯವಹತವಾಗಿ ನಾಶವಾಗುತ್ತಿದೆ. ಜಿಲ್ಲೆಯಲ್ಲಿ ಪರಿಸರವನ್ನು ಕಾಪಾಡಲು ಹಾಗೂ ಸ್ವಚ್ಛವಾಗಿಡಲು ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಪ್ರತಿಯೊಬ್ಬ ನಾಗರಿಕರು ಜಾಗೃತಿ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹಲವು ಸಮಯಗಳಿಂದ ದಕ್ಷಿಣ ಕೊಡಗಿನ ವಿವಿಧ ಕಡೆಗಳಲ್ಲಿ ನಿರಂತರವಾಗಿ ಸ್ವಚ್ಛ ಭಾರತ ಅಭಿಯಾನ, ಕಸವಿಲೇವಾರಿ ಹಾಗೂ ಜನರಿಗೆ ಸ್ವಚ್ಛತೆಯ ಬಗ್ಗೆ ಮಾಹಿತಿಯನ್ನು ನೀಡುತ್ತಾ ಶ್ರಮಿಸುತ್ತಿರುವ ಕ್ಲೀನ್ ಕೂರ್ಗ್ ಇನ್ಸೇಟಿವ್ ಸಂಸ್ಥೆ ವತಿಯಿಂದ ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಶ್ರೀಮಂಗಲ, ನ. 16: ಜಿಲ್ಲೆಯ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಹಾಗೂ ಕಾಳಜಿ ಇದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಂದ ಜಿಲ್ಲೆಯ ಪರಿಸರ ಕಲುಷಿತವಾಗುತ್ತಿದೆ. ಇದಲ್ಲದೆ, ಜಿಲ್ಲೆಯ ಪರಿಸರ ಅವ್ಯವಹತವಾಗಿ ನಾಶವಾಗುತ್ತಿದೆ. ಜಿಲ್ಲೆಯಲ್ಲಿ ಪರಿಸರವನ್ನು ಕಾಪಾಡಲು ಹಾಗೂ ಸ್ವಚ್ಛವಾಗಿಡಲು ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಪ್ರತಿಯೊಬ್ಬ ನಾಗರಿಕರು ಜಾಗೃತಿ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹಲವು ಸಮಯಗಳಿಂದ ದಕ್ಷಿಣ ಕೊಡಗಿನ ವಿವಿಧ ಕಡೆಗಳಲ್ಲಿ ನಿರಂತರವಾಗಿ ಸ್ವಚ್ಛ ಭಾರತ ಅಭಿಯಾನ, ಕಸವಿಲೇವಾರಿ ಹಾಗೂ ಜನರಿಗೆ ಸ್ವಚ್ಛತೆಯ ಬಗ್ಗೆ ಮಾಹಿತಿಯನ್ನು ನೀಡುತ್ತಾ ಶ್ರಮಿಸುತ್ತಿರುವ ಕ್ಲೀನ್ ಕೂರ್ಗ್ ಇನ್ಸೇಟಿವ್ ಸಂಸ್ಥೆ ವತಿಯಿಂದ ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಎಂದು ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಓಮನ ಮಾತನಾಡಿ, ಕ್ಲೀನ್ ಕೂರ್ಗ್ ಇನ್ಸೇಟಿವ್ ಸಂಸ್ಥೆ ವತಿಯಿಂದ ಉತ್ತಮ ಕೆಲಸಗಳು ನಡೆಯುತ್ತಿದ್ದು, ಶಾಲೆಯಲ್ಲಿ ಮಕ್ಕಳಿಗೆ ಕಸ ವಿಲೇವಾರಿಯ ಬಗ್ಗೆ ಶಿಕ್ಷಣದೊಂದಿಗೆ ಪ್ರಾಯೋಗಿಕವಾಗಿ ಮಾಡಲಾಗುತ್ತಿದೆ. ಶಾಲಾ ಆವರಣದಲ್ಲೇ ಕಸ ವಿಂಗಡಣೆ ಗುಂಡಿಗಳನ್ನು ಮಾಡಿ ವಿಲೇವಾರಿ ಮಾಡಲಾಗುತ್ತಿದೆ.
ಇದರೊಂದಿಗೆ ಮಕ್ಕಳು ತಮ್ಮ ಮನೆಯಲ್ಲಿ ಅಳವಡಿಸಲು ಮುಂದಾಗಿದ್ದಾರೆ. ಮಕ್ಕಳಿಗೆ ಆದಷ್ಟು ಪ್ಲಾಸ್ಟಿಕ್ ಬಳಕೆ ಮಾಡುವದನ್ನು ಕಡಿಮೆ ಮಾಡಲು ತಿಳಿಸಿದ್ದೇವೆ. ಶಾಲಾ ವಠಾರದಲ್ಲಿ ಯಾವದೇ ಪ್ಲಾಸ್ಟಿಕ್ ಪದಾರ್ಥಗಳನ್ನು ಬಳಸಲಾಗುತ್ತಿಲ್ಲ. ಮನೆಗಳಲ್ಲೂ ಇದನ್ನು ಮಕ್ಕಳು ಅಳವಡಿಸುತ್ತಿದ್ದು ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ತಮ್ಮ ಕಾಣಿಕೆಯನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಪ್ರಮುಖರಾದ ಸಾದಲಿ, ಅಪರ್ಣ ಕುಮಾರ್, ಎಸ್‍ಡಿಎಂಸಿ ಅಧ್ಯಕ್ಷೆ ಶಖೀನಾ, ಉಪಾಧ್ಯಕ್ಷ ಕೆ.ಎ. ಮೊಯ್ದು, ಮಹಮದ್ ಆಲಿ, ಲತೀಫ್, ಕಾಕಮಾಡ ಪ್ರತಾಪ್, ಕ್ಲೀನ್ ಕೂರ್ಗ್‍ಇನ್ಸೇಟಿವ್ ಸಂಸ್ಥೆಯ ಪಟ್ಟಮಾಡ ಅರುಣ್ ಚಂಗಪ್ಪ, ಸವೀತಾ ಚಂಗಪ್ಪ, ಡಿಎಂಪಿ ಶಾಲೆಯ ಮಾಲೀಕ ದೇವಯ್ಯ, ಶಿಕ್ಷಕಿ ಮೀನಾ ಚಂಗಪ್ಪ ಹಾಗೂ ಮಾಪಿಳೆತೋಡು ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.