ಗುಡ್ಡೆಹೊಸೂರು, ನ. 26: ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಅತ್ತೂರು, ಬೊಳ್ಳ್ಳೂರು ಮತ್ತು ದೊಡ್ಡ ಬೆಟ್ಟಗೇರಿ ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್ ಭೂಮಿ ಪೂಜೆ ಮಾಡಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷೆ ಲೀಲಾವತಿ, ಆರ್.ಕೆ. ಚಂದ್ರ, ಪಂಚಾಯಿತಿ ಸದಸ್ಯರಾದ ಕಾವೇರಪ್ಪ, ಶಶಿ, ಭೀಮಯ್ಯ ಮುಂತಾದವರು ಹಾಜರಿದ್ದರು.