ವೀರಾಜಪೇಟೆ ನ, 27 : ಮೀನುಪೇಟೆಯ ದಿ. ಹಂಸ ಎಂಬುವರ ಪತ್ನಿ ಅಂಗಾಂಗ ವೈಫಲ್ಯದಿಂದ ನರಳುತ್ತಿರುವ ಬೀಬಿ ಎಂಬ ವೃದ್ಧೆಗೆ ಉಚಿತವಾಗಿ ಗ್ಯಾಸ್ ಕಿಟ್‍ನ್ನು ರವಿರಾಜ್ ಗ್ಯಾಸ್ ಏಜೆನ್ಸಿ ಮಾಲೀಕ ಎನ್. ಪರಮಶಿವ ಅವರು ಬೀಬಿ ಅವರ ಮನೆಗೆ ತೆರಳಿ ಗ್ಯಾಸ್ ಕಿಟ್‍ನ್ನು ವಿತರಿಸಿದರು. ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಮನೆಯಪಂಡ ಕೆ ದೇಚಮ್ಮ ಉಪಸ್ಥಿತರಿದ್ದರು.