ಮಡಿಕೇರಿ, ಡಿ. 14 : ಗೃಹರಕ್ಷಕರಿಗೂ ಶಿಸ್ತು, ಸಮಯ ಪ್ರಜ್ಞೆ ಬಹಳ ಮುಖ್ಯ. ಸ್ವಾರ್ಥ ಮನೋಭಾವನೆ ಇಲ್ಲದೆ ಕೆಲಸ ಮಾಡುವ ಗೃಹ ರಕ್ಷಕರನ್ನು ಜನರು ಗೌರವಿಸಬೇಕು ಎಂದು ಪೊಲೀಸ್ ಉಪ ಅಧೀಕ್ಷಕರಾದ ಕೆ.ಎಸ್. ಸುಂದರರಾಜ್ ಹೇಳಿದರು.

ನಗರದ ಜಿಲ್ಲಾ ಗೃಹ ರಕ್ಷಕದಳ ಕಚೇರಿಯಲ್ಲಿ ನಡೆದ ಗೃಹ ರಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಎಲ್ಲದಕ್ಕೂ ಒಂದು ವಿಶೇಷ ದಿನ ಇದೆ. ಅದೇ ರೀತಿ ನಮ್ಮ ಗೃಹ ರಕ್ಷಕರಿಗೂ ಒಂದು ದಿನ ಇರಬೇಕು ಎಂದರು. ಗಡಿಯಲ್ಲಿ ನಮ್ಮ ಸೈನಿಕರು ಗಡಿ ಕಾಯುತ್ತಾರೆ, ಅದರಂತೆ ಗಡಿಯೊಳಗೆ ಸ್ವಯಂ ಸೇವಕರು ರಕ್ಷಣೆ ಮಾಡುತ್ತಾರೆ. ಹಬ್ಬ ಹರಿದಿನಗಳಲ್ಲಿ ಗೃಹರಕ್ಷಕರ ಸೇವೆ ಬಹಳ ಮುಖ್ಯ ಎಂದು ಅವರು ಹೇಳಿದರು.

ಜಿಲ್ಲಾ ಆಗ್ನಿಶಾಮಕ ಅಧಿಕಾರಿ ಪಿ.ಚಂದನ್ ಮಾತನಾಡಿ, ಗೃಹ ರಕ್ಷಕ ಕರ್ತವ್ಯದಲ್ಲಿ ಸೇವಾ ಮನೋಭಾವನೆಯನ್ನು ಎಲ್ಲದಕ್ಕೂ ಒಂದು ವಿಶೇಷ ದಿನ ಇದೆ. ಅದೇ ರೀತಿ ನಮ್ಮ ಗೃಹ ರಕ್ಷಕರಿಗೂ ಒಂದು ದಿನ ಇರಬೇಕು ಎಂದರು. ಗಡಿಯಲ್ಲಿ ನಮ್ಮ ಸೈನಿಕರು ಗಡಿ ಕಾಯುತ್ತಾರೆ, ಅದರಂತೆ ಗಡಿಯೊಳಗೆ ಸ್ವಯಂ ಸೇವಕರು ರಕ್ಷಣೆ ಮಾಡುತ್ತಾರೆ. ಹಬ್ಬ ಹರಿದಿನಗಳಲ್ಲಿ ಗೃಹರಕ್ಷಕರ ಸೇವೆ ಬಹಳ ಮುಖ್ಯ ಎಂದು ಅವರು ಹೇಳಿದರು.

ಜಿಲ್ಲಾ ಆಗ್ನಿಶಾಮಕ ಅಧಿಕಾರಿ ಪಿ.ಚಂದನ್ ಮಾತನಾಡಿ, ಗೃಹ ರಕ್ಷಕ ಕರ್ತವ್ಯದಲ್ಲಿ ಸೇವಾ ಮನೋಭಾವನೆಯನ್ನು ವಿ.ಕೃಷ್ಣಮೂರ್ತಿ ಮಾತನಾಡಿ, ಖಾಕಿ ಮುಖ್ಯವಲ್ಲ, ಸೇವಾ ಮನೋಭಾವನೆ ಮುಖ್ಯ ಎಂದರು. ಜಿಲ್ಲಾ ಉಪನಿರೀಕ್ಷಕ ವೆಂಕಟರಾಮನ್, ಗೃಹ ರಕ್ಷಕದಳ ಘಟಕಾಧಿಕಾರಿಗಳಾದ ಬಿ.ಸಿ.ಮೋಹನ್, ಎಂ.ಬಿ.ರುದ್ರಪ್ಪ, ಎಂ.ಸಿ.ಚಂದ್ರಶೇಖರ, ಗೃಹ ರಕ್ಷಕ, ರಕ್ಷಕಿ ಸಿಬ್ಬಂದಿಗಳು ಮತ್ತು ಇತರರು ಇದ್ದರು.