ಮಡಿಕೇರಿ, ಡಿ. 16 : ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮಡಿಕೇರಿ ತಾಲೂಕು ಸಂಯೋಜಕರನ್ನಾಗಿ ಮಕ್ಕಂದೂರು ಗ್ರಾಮದ ಕುಂಬಗೌಡನ ಪ್ರಸನ್ನ ಅವರನ್ನು ನೇಮಿಸಲಾಗಿದೆ ಎಂದು ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರಾ ಮೈನಾ ತಿಳಿಸಿದ್ದಾರೆ.